Posts Slider

Karnataka Voice

Latest Kannada News

ಹುಬ್ಬಳ್ಳಿ- ಧಾರವಾಡ

ಧಾರವಾಡ: ಜಿಲ್ಲೆಯಲ್ಲಿಯೂ ಕೊರೋನಾ ಪ್ರಕರಣಗಳು ಹೆಚ್ಚಾಗಿ ಆತಂಕ ಮೂಡಿಸಿದ್ದನ್ನ ನೆನಪಿನಲ್ಲಿಟ್ಟುಕೊಳ್ಳದ ಹಾಗೇ ಕಡಿಮೆಯಾಗುತ್ತಿದ್ದು, ಇದೇ ಥರವಾಗಿ ಮುಂದುವರೆದರೇ ಜಿಲ್ಲೆಯೂ ಕೆಲವೇ ದಿನಗಳಲ್ಲಿ ಕೊರೋನಾ ಮುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ....

ಧಾರವಾಡ: ಭಾರತದಲ್ಲಿ ನಿರ್ದಿಷ್ಟ ಸಮುದಾಯಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದರಲ್ಲಿ ಲಿಂಗಾಯತ ಸಮುದಾಯಕ್ಕೂ ಇದೇ ಥರವಾಗಿ ಅನ್ಯಾಯ ನಡೆಯುತ್ತಿದೆ ಎಂದು ಲಿಂಗಾಯತ ಸಮುದಾಯ ಮುಖಂಡರು, ಪಂಚಮಸಾಲಿ ಮಠದ...

ಬೆಳಗಾವಿ: ಕಾರು-ಬೈಕು ನಿಲ್ಲಿಸಿಕೊಂಡು ನಿಂತಿದ್ದ ಗುಂಪಿನಲ್ಲಿದ್ದ ಮೂವರು ಪೊಲೀಸರನ್ನ ನೋಡಿ ಓಡಿ ಹೋಗಿದ್ದು, ಉಳಿದವರನ್ನ ವಿಚಾರಣೆ ಮಾಡಿದಾಗ ಸೆಮಿ ಆಟೋಮೆಟಿಕ್ ನಾಡ ಪಿಸ್ತೂಲ್ ಸಮೇತ ಮೂರು ಜೀವಂತ...

ಧಾರವಾಡ: ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಯುವತಿಯನ್ನ ಮದುವೆಯಾಗುವುದಾಗಿ ಅವಳೊಂದಿಗೆ ಚೆಲ್ಲಾಟವಾಡುತ್ತಿದ್ದ ಸಿಬ್ಬಂದಿಯೋರ್ವ ಕೈ ಬಿಟ್ಟಿರುವ ಪ್ರಕರಣವೊಂದು ನಡೆದಿದ್ದು, ಅದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಹಲವು ವರ್ಷಗಳಿಂದ...

ಹುಬ್ಬಳ್ಳಿ: ಮಾಜಿ ಸಚಿವ ವಿನಯ ಕುಲಕರ್ಣಿ ಹುಲಿಯಿದ್ದ ಹಾಗೇ. ಬೋನ್ ಒಳಗೆ ಎಷ್ಟು ದಿನ ಇರುತ್ತಾರೆ. ಒಂದಿಲ್ಲಾ ಒಂದೀನ ಹೊರಗೆ ಬಂದೆ ಬರುತ್ತಾರೆ ಎಂದು ಕಾಂಗ್ರೆಸ್ ಪಕ್ಷದ...

ಹುಬ್ಬಳ್ಳಿ: ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಇಂದು ಕೂಡಾ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ಡ್ರೀಲ್ ಮುಂದುವರೆದಿದೆ. ಆ ಸಮಯದಲ್ಲಿ ಬೇರೆ ಬೇರೆ ವಿಷಯಗಳಲ್ಲಿ ಸಹಕಾರ ನೀಡಿದ...

ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 4ದಲ್ಲಿ ಮೂರು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾದ ಘಟನೆ ಹುಬ್ಬಳ್ಳಿ ಸಮೀಪದ ಬೆಳಗಲಿ...

ಧಾರವಾಡ: ರಾಮನಗರದ ವನಿತಾ ಸೇವಾ ಸಮಾಜದ ಹತ್ತಿರ ಆಟೋದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯನ್ನ ಆಧರಿಸಿ ದಾಳಿ ನಡೆಸಿದ ಹುಬ್ಬಳ್ಳಿ-ಧಾರವಾಡ ಘಟಕದ ಆಂತರಿಕ ಭದ್ರತಾ ವಿಭಾಗ...

ಧಾರವಾಡ: ಕಾಂಗ್ರೆಸನವರಿಗೆ ಈಗ ಮಾತನಾಡಲು ಬೇರೆ ವಿಷಯಗಳಿಲ್ಲ. ಹೀಗಾಗಿ ಎಲ್ಲದರಲ್ಲೂ ಅವರು ರಾಜಕೀಯ ಮಾಡುತ್ತಾರೆ. ಸಿಬಿಐ, ಇಡಿ ದಾಳಿಯಾದರೆ  ರಾಜಕೀಯ ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಬೇರೆ ವಿಷಯಗಳಿಲ್ಲ ಎಂದು...

ಬೆಳಗಾವಿ: ತಾನೊಬ್ಬ ಸೇನಾಧಿಕಾರಿ ಅಂತಾ ಹೇಳಿಕೊಂಡು ಬರೋಬ್ಬರಿ ಐದು ಮದುವೆಯಾಗಿದ್ದ ಮಹಾ ಚಪಲ ಚೆನ್ನಿಗರಾಯನನ್ನ ಕ್ಯಾಂಪ್‌ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಈತ ಮಾಡಿದ ರಾದ್ಧಾಂತ...