ಹುಬ್ಬಳ್ಳಿ: ಬೈಸಿಕಲ್ ಕ್ಲಬ್‌ಗೆ ನೂತನ ಪದಾಧಿಕಾರಿಗಳ ನೇಮಕವಾಗಿದ್ದು, ಹೊಸ ಆಲೋಚನೆಗಳು ಸಾಕಾರಗೊಳ್ಳಲಿವೆ ಎಂದು ಕ್ಲಬ್‌ನ ಸದಸ್ಯರು ಆಶಾಭಾವನೆ ಹೊಂದಿದ್ದಾರೆ. ಹೊಸ ಚುನಾಯಿತರಾಗಿರುವ ಶೆಟ್ಟಪ್ಪ ಪಿರಂಗಿ - ಅಧ್ಯಕ್ಷರು,...
Sports News
ಬ್ರೀಜ್‌ಟೌನ್: ಭಾರತವೂ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನ ಸೋಲಿಸಿ ರೋಹಿತ ಬಳಗವೂ ವಿಶ್ವಕಪ್‌ನ್ನ ಗೆದ್ದು ಬೀಗಿದೆ. 20 ಓವರ್‌ನಲ್ಲಿ ಭಾರತವೂ 7 ವಿಕೆಟ್ ಕಳೆದುಕೊಂಡು 176...
ಪ್ರೋವಿಡನ್ಸ್: ಮಳೆರಾಯನ ಅಡೆತಡೆಯಲ್ಲೂ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ತಂಡವನ್ನ ಬಗ್ಗು ಬಡದಿರುವ ಟೀಂ ಇಂಡಿಯಾ ರೋಚಕ ಜಯಗಳಿಸಿ ಫೈನಲ್ ತಲುಪಿದೆ. ಮಳೆಯ ಕಾಟದಿಂದ ಟಾಸ್ ಮಾಡುವುದು 75...
59 ರನ್‌ಗೆ ಎಲ್ಲ ವಿಕೆಟ್ ಕಳೆದುಕೊಂಡ ಅಫ್ಘಾನಿಸ್ತಾನ 8.5 ಓವರ್‌ನಲ್ಲಿ ಗೆಲುವಿನ ಗಡಿ ದಾಡಿದ ದಕ್ಷಿಣ ಆಫ್ರಿಕಾ ಟರೌಬ: ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ...
ಚೆನೈ: ತೀವ್ರ ಹಣಾಹಣಿಗೆ ಕಾರಣವಾಗತ್ತೆ ಎಂದುಕೊಂಡಿದ್ದ ಐಪಿಎಲ್ ಪೈನಲ್ ಪಂದ್ಯದಲ್ಲಿ ಶಾರುಖ್ ಖಾನ್, ಜೈ ಶಾ ಹಾಗೂ ಜೂಹಿ ಚಾವ್ಲಾ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ...
67ನೇ ರಾಷ್ಟ್ರ ಮಟ್ಟದ 17 ವರ್ಷ ವಯೋಮಿತಿಯ ಬಾಲಕರ ಕ್ರಿಕೆಟ್ ಪಂದ್ಯಾವಳಿಗೆ ರಾಜ್ಯ ತಂಡಕ್ಕೆ ಧಾರವಾಡದ ಸುಜಯ ಬಿ. ಕೊರವರ ಆಯ್ಕೆ ಧಾರವಾಡ: 67ನೇ ರಾಷ್ಟ್ರ ಮಟ್ಟದ...
ಹುಬ್ಬಳ್ಳಿ: ಉದಯೋನ್ಮುಖ ಆಟಗಾರ ಸುಜಯ.ಬಿ.ಕೆ ಕೆಎಸ್‌ಸಿಎ ಧಾರವಾಡ ಜಿಲ್ಲೆಯ ತಂಡದಲ್ಲಿ ಆಯ್ಕೆಯಾಗುವ ಮೂಲಕ ಹೊಸದೊಂದು ಭಾಷ್ಯ ಬರೆದಿದ್ದಾನೆ. 16 ವರ್ಷದ ಒಳಗಿನ ಧಾರವಾಡ ವಿಭಾಗದ ತಂಡದಲ್ಲಿ ಆಯ್ಕೆಯಾಗಿರುವ...
ಅಂತರಾಷ್ಟ್ರೀಯ ಕ್ರೀಡಾಪಟು ಮತ್ತು ಹಿರಿಯ ನಾಗರಿಕ ಎಸ್.ಎಂ. ಸಲಕಿ ಆರ್ಥಿಕವಾಗಿ ಪ್ರೋತ್ಸಾಹ ನೀಡಲು ಕೋರಿಕೆ ಧಾರವಾಡ: ಅಂತರಾಷ್ಟ್ರೀಯ ಕ್ರೀಡಾಪಟು ಮತ್ತು ಹಿರಿಯ ನಾಗರಿಕ ಎಸ್.ಎಂ. ಸಲಕಿ ಅವರು...
ಚೆನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನಾರನೇ ಅವತರಣಿಕೆಯಲ್ಲಿ ಚೆನೈ ಸೂಪರ್ ಕಿಂಗ್ಸ್ ಗೆಲ್ಲಲು ಬಿಜೆಪಿ ಕಾರ್ಯಕರ್ತ ಕಾರಣವೆಂದು ಹೇಳುವ ಮೂಲಕ ತಮಿಳುನಾಡು ಬಿಜೆಪಿ ರಾಜ್ತಾಧ್ಯಕ್ಷ ಅಣ್ಣಾಮಲೈ ಅವರು...
ಧಾರವಾಡ: ದೇಶದ ಪೊಲೀಸ್ ಇಲಾಖೆಯಲ್ಲಿಯೇ ಯಾರೂ ಮಾಡದ ಸಾಧನೆಯನ್ನ ಮಾಡಿದ್ದ ಕರ್ನಾಟಕ ಸರಕಾರದ ಹೆಮ್ಮೆಯ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ "ದಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್" ಸೇರಿದ್ದಾರೆ....