Posts Slider

Karnataka Voice

Latest Kannada News

Exclusive

ಚೆನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನಾರನೇ ಅವತರಣಿಕೆಯಲ್ಲಿ ಚೆನೈ ಸೂಪರ್ ಕಿಂಗ್ಸ್ ಗೆಲ್ಲಲು ಬಿಜೆಪಿ ಕಾರ್ಯಕರ್ತ ಕಾರಣವೆಂದು ಹೇಳುವ ಮೂಲಕ ತಮಿಳುನಾಡು ಬಿಜೆಪಿ ರಾಜ್ತಾಧ್ಯಕ್ಷ ಅಣ್ಣಾಮಲೈ ಅವರು...

ಧಾರವಾಡ: ಬರುವ ತಿಂಗಳಲ್ಲಿ ಮದುವೆ ದಿನಾಂಕ ಫಿಕ್ಸ್ ಆಗಿದ್ದ ಯುವಕನೋರ್ವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಾಗಲಾವಿಯಲ್ಲಿ ನಡೆದಿದ್ದು, ಆತನಿಗಾಗಿ ಸುಮಾರು ಐದು ಗಂಟೆ ಹುಡುಕಾಟ ನಡೆದಿತ್ತು....

ಹುಬ್ಬಳ್ಳಿ: ಗ್ರಾಮಸ್ಥರೋರ್ವರ ಕೆಲಸ ಮಾಡಿ ಕೊಡಲು ಹಣದ ಬೇಡಿಕೆಯಿಟ್ಟಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೋರ್ವ ಲೋಕಾಯುಕ್ತರ ಬಲೆಗೆ ಸಿಲುಕಿರುವ ಘಟನೆ ತಾಲೂಕಿನ ಅದರಗುಂಚಿಯಲ್ಲಿ ನಡೆದಿದೆ. ಪಿಡಿಓ ಮುಜಮ್ಮಿಲ್...

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಎರಡು ದಿನಗಳ ನಂತರ ಖಾತೆ ಹಂಚಿಕೆ ನಡೆದಿದ್ದು, ಇದೀಗ ಜಿಲ್ಲಾ ಉಸ್ತುವಾರಿಗೂ ಗೊಂದಲ ಸೃಷ್ಠಿಯಾಗಿದೆ. ಕಾಂಗ್ರೆಸ್ ಕೂಡಾ ಬಿಜೆಪಿಯ ಅಜೆಂಡಾವನ್ನ...

ಧಾರವಾಡ: ನಗರದ ಕಮಲಾಪೂರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಬಗ್ಗೆ ಸ್ವತಃ ಪೊಲೀಸರೇ 36 ಗಂಟೆಯಲ್ಲಿ ಅಸಲಿಯತ್ತನ್ನ ಬಹಿರಂಗಪಡಿಸಿದ್ದು, ಕೊಲೆಯಾದ ವ್ಯಕ್ತಿಯೂ ಆರೋಪಿಯಾಗಿದ್ದಾನೆ. ಹೌದು... ಅಚ್ಚರಿಯಾಗಬೇಡಿ. ಗಣೇಶ...

ಹುಬ್ಬಳ್ಳಿ: ಸಾರ್ವಜನಿಕ ಬದುಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ರೌಡಿ ಷೀಟರ್‌ಗಳನ್ನ ಠಾಣೆ ಮುಂದೆ ಪರೇಡ್ ನಡೆಸಲಾಯಿತು. ಯಾವ ಠಾಣೆಯ ಮುಂದೆ ಎಂಬುದರ ಬಗ್ಗೆ...

ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳು ಶೀಘ್ರದಲ್ಲಿ ನಡೆಯುವ ಸಾಧ್ಯತೆಗಳಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಸಿದ್ಧತೆಗಳನ್ನ ಆರಂಭಿಸಿದೆ....

ಬೆಂಗಳೂರು: ತೀವ್ರವಾದ ಗೊಂದಲ ಮೂಡಿಸಿದ್ದ ಸಚಿವ ಸ್ಥಾನದ ಚರ್ಚೆಗೆ ಅಂತಿಮ‌ ಮುದ್ರೆಯನ್ನ ಎಐಸಿಸಿ ನೀಡಿದ್ದು, ಹೊಸದಾಗಿ 24 ಶಾಸಕರು ಸಚಿವರಾಗಲಿದ್ದಾರೆ. ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನಯ...

ಧಾರವಾಡ: ವಿದ್ಯಾಕಾಶಿಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನ ಪೊಲೀಸರು ಠಾಣೆಗೆ ತಂದು ವಿಚಾರಣೆ ನಡೆಸುತ್ತಿದ್ದು, ಈ ಬಗ್ಗೆ ಎಕ್ಸಕ್ಲೂಸಿವ್ ವೀಡಿಯೋ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ. ರಿಯಲ್...

ಧಾರವಾಡ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕಮಲಾಪೂರದಲ್ಲಿ ಇಬ್ಬರ ಮೇಲೆ ಗುಂಡು, ತಲ್ವಾರನಿಂದ ದಾಳಿ ಮಾಡಿರುವ ಗುಂಪೊಂದು ಹತ್ಯೆ ಮಾಡಿ ಪರಾರಿಯಾಗಿದೆ. ಹತ್ಯೆಯಾದವರನ್ನ ಮೊಹ್ಮದ ಕುಡಚಿ ಮತ್ತು ಆತನ...