Posts Slider

Karnataka Voice

Latest Kannada News

ಪರಿಚಯ

ನಾವೂ…

ಕರ್ನಾಟಕ ವಾಯ್ಸ್.ಕಾಮ್ ಆರಂಭಿಸೋಕೆ ಹೊರಟಿರೋರು ನಿಮ್ಮ ನಡುವೆ ಇದ್ದೋರು. ದಿನ ಬೆಳಗಾದರೆ ನೀವು ಅನುಭವಿಸೋ ನೋವು, ಕಷ್ಟವನ್ನು ಕಂಡವರೇ. ನಿಂಜೊತೆ ಸೇರಿಕೊಂಡು ಇನ್ನಷ್ಟು ಸರಿ ಕೆಲಸಗಳನ್ನ ಮಾಡಬೇಕು. ನಮ್ಮ ನಾಡಿಗೆ ಒಳ್ಳೆದನ್ನ ಮಾಡಬೇಕು ಎಂಬ ಕನಸುಗಳನ್ನ ಹೊತ್ತುಕೊಂಡು ನಿಮ್ಮ ಮುಂದೆ ಬರುತ್ತಿದ್ದೇವೆ.

ನೀವೂ ಜೊತೆಯಾಗಿ ನಮ್ಮೊಂದಿಗೆ ಕೈ ಜೋಡಿಸಿ ಕೂಡಿ ಹೆಜ್ಜೆ ಹಾಕೋಣ …ಬನ್ನಿ

ಧನ್ಯವಾದ.

ಕರ್ನಾಟಕ ವಾಯ್ಸ್

ನಿಮ್ಮ ದ್ವನಿ

Contact us – 8105664678