ನವಲಗುಂದ: ವ್ಯಕ್ತಿ ಪೂಜೆ, ಮೂಲ ಕಾಂಗ್ರೆಸ್ಸಿಗರ ರೋಷ… ಅಹಃ ಬಿಡಿ ಎಂದು ವೇದಿಕೆಯಲ್ಲೇ “ಚಾಟಿ ಕೊಟ್ಟ” ವಿನೋದ ಅಸೂಟಿ…
ಕಾಂಗ್ರೆಸ್ ಪಕ್ಷದ ನವಲಗುಂದ ಇತಿಹಾಸದ ಬಗ್ಗೆ ಸಮಗ್ರವಾಗಿ ಮಾಹಿತಿ ಬಿಚ್ಚಿಟ್ಟ ನಾಯಕ
ನವಲಗುಂದ: 2013ರಲ್ಲಿನ ಕಾಂಗ್ರೆಸ್ಗೂ ಇವತ್ತಿನ ಕಾಂಗ್ರೆಸ್ನ ಸ್ಥಳೀಯ ನಾಯಕತ್ವದಲ್ಲಿ ಬದಲಾವಣೆ ಆಗಿದೆ. ನಾನು ಎಂಬ ಅಹಃ ಬಿಟ್ಟು ಪಕ್ಷ ಮುಖ್ಯ ಎಂದು ನಡೆಯುವ ಅವಶ್ಯಕತೆ ಇದೆ ಎಂದು ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಉಳಿಸಿ, ಬೆಳೆಸಿಕೊಂಡು ಬಂದಿರುವ ವಿನೋದ ಅಸೂಟಿ ಹೇಳಿದರು.
ಮಾತನಾಡಿದ ವಿವರ ಇಲ್ಲಿದೆ ನೋಡಿ…
ನವಲಗುಂದ ಕ್ಷೇತ್ರದಲ್ಲಿ ಪಕ್ಷದ ಬೆಳವಣಿಗೆ ಆಗಬೇಕು ಹೊರತು ವ್ಯಕ್ತಿಯ ಬೆಳವಣಿಗೆ ಅಲ್ಲ. ಪಕ್ಷದಲ್ಲಿ ಒಬ್ಬರದೇ ಪೋಟೊ ಹಾಕೋದು, ಪ್ರೋಟೋಕಾಲ್ ಅಲ್ಲ. ಪಕ್ಷ ಇದ್ದರೇ ನಾವೂ ಎಂಬುದು ಅರಿತುಕೊಳ್ಳಬೇಕೆಂದರು.
ಸೃಜನ ಸಂಘಟನ ಅಭಿಯಾನದಲ್ಲಿ ಮಾತನಾಡಿದರು.
