Posts Slider

Karnataka Voice

Latest Kannada News

18ವಯಸ್ಸಿನ ಹುಡುಗರಾದ್ರಾ ರಾಜಣ್ಣ ಕೊರವಿ.. ! ಆ ವೀಡಿಯೋ ನೋಡಿದ್ರೇ ನೀವೂ ದಂಗಾಗ್ತೀರಿ..!

1 min read
Spread the love

ಹುಬ್ಬಳ್ಳಿ: ಜಾತ್ಯಾತೀತ ಜನತಾದಳದ ಮುಖಂಡ ಹಾಗೂ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಜಣ್ಣ ಕೊರವಿ, 18 ವಯಸ್ಸಿನವರಾಗಿದ್ದಾರಾ. ಅಂತಹದೊಂದು ಪ್ರಶ್ನೆ ಈ ವೀಡಿಯೋ ನೋಡಿದ ಮೇಲೆ ನಿಮಗೂ ಅನಿಸಿಯೇ ಅನಿಸತ್ತೆ. ಯಾಕಂದ್ರೇ, ನೀವೆಂದೂ ರಾಜಣ್ಣ ಕೊರವಿಯವರನ್ನ ಈ ಥರಾ ನೋಡಿರಲಿಕ್ಕಿಲ್ಲ.

ವೀಡಿಯೋ..

 

ವಿಧಾನಪರಿಷತ್ ಚುನಾವಣೆ ನಡೆಯುತ್ತಿದ್ದ ಸಮಯದಲ್ಲಿಯೂ ಕುಟುಂಬದವರಿಗೆ ಖುಷಿ ಕೊಡಲು ಮುಂದಾಗಿರುವ ರಾಜಣ್ಣ ಕೊರವಿ ಇತರರಿಗೂ ಮಾದರಿಯಾಗುತ್ತಾರೆ. ತಮ್ಮ ನೂರೆಂಟು ಜಂಜಾಟಗಳ ನಡುವೆಯೂ ಕುಟುಂಬಕ್ಕೆ ಸಮಯ ಕೊಡುವ ರಾಜಕಾರಣಿಗಳು ವಿರಳ.

ರಾಜಣ್ಣ ಕೊರವಿ ಹಾಡಿಗೆ ನೃತ್ಯ ಮಾಡಿದ್ದು, ತಮ್ಮದೇ ಫೇಸ್ ಬುಕ್ ಅಕೌಂಟಿನಲ್ಲಿ ಹಾಕಿಕೊಂಡಿದ್ದು, ನೋಡುಗರಿಗೆ ಮುದ ನೀಡುತ್ತದೆ.


Spread the love

Leave a Reply

Your email address will not be published. Required fields are marked *