ಧಾರವಾಡದಲ್ಲಿ ನಟೋರಿಯಸ್ “ದರೋಡೆಕೋರನ” ಮೇಲೆ ಫೈರಿಂಗ್- ಪಿಎಸ್ಐ, ಪೊಲೀಸ್‌ಗೂ ಗಾಯ…!!!

ಧಾರವಾಡ: ನವಲೂರ ಬಳಿಯ ಮನೆಯೊಂದರಲ್ಲಿ ದಂಪತಿಗಳನ್ನ ಕಟ್ಟಿ ಹಾಕಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನ ಮೇಲೆ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದ ಘಟನೆ ರಾಯಾಪುರದ ಬಳಿ ನಡೆದಿದೆ.
ವೀಡಿಯೋ…
ಆಂದ್ರ ಮೂಲದ ವೆಂಕಟೇಶ್ವರ ಎಂಬಾತನ ಮೇಲೆ ಪಿಎಸ್ಐ ಪ್ರಮೋದ್ ಎಂಬುವವರ ಗುಂಡು ಹಾರಿಸಿದ್ದಾರೆ. ಇದಕ್ಕೂ ಮೊದಲು ಪಿಎಸ್ಐ ಹಾಗೂ ಪೊಲೀಸ್ ಮೇಲೆ ಹಲ್ಲೆ ಯತ್ನ ನಡೆದಿದೆ.