ಹುಬ್ಬಳ್ಳಿ; ಸಂಕ್ರಾಂತಿಯ ಸಡಗರವನ್ನ ಜೂಜಾಟವಾಡುತ್ತ ಕಳೆಯುತ್ತಿದ್ದವರ ಮೇಲೆ ದಾಳಿ ಮಾಡಿರುವ ಪೊಲೀಸರು ಒಬ್ಬನನ್ನ ಬಂಧಿಸಿದ್ದು, ಐವರು ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕಟ್ನೂರ್ ಗ್ರಾಮದ ಬಳಿ ನಡೆದಿದೆ....
Karnataka Voice
ಧಾರವಾಡ: ಏಳು ಹೆಜ್ಜೆಗಳನ್ನಿಟ್ಟು ಇನ್ನೂ ಏಳು ತಿಂಗಳು ಕಳೆದಿದರಲಿಲ್ಲ. ಅಷ್ಟರಲ್ಲಿಯೇ ಪಾಪಿ ಪತಿರಾಯ ಪತ್ನಿಯನ್ನ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಕಿಮ್ಸಗೆ ದಾಖಲಾಗಿದ್ದ ಕಲಘಟಗಿ...
ಯಾದಗಿರಿ: ಚಿನ್ನದ ಆಸೆಗಾಗಿ ಹಾಡುಹಗಲೇ ಚಿನ್ನದ ಉದ್ಯಮಿಯ ಪುತ್ರನನ್ನ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಜಿಲ್ಲೆಯ ಹುಣಸಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿನ್ನದ ವ್ಯಾಪಾರಿ ಜಗದೀಶ...
ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದ ಮಲಪ್ರಭಾ ಕೆನಾಲ ಬಳಿ ಮರಳು ತುಂಬಿದ ಟಿಪ್ಪರವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ನವಲಗುಂದ ಮೂಲದ...
ಧಾರವಾಡ: ಗುತ್ತಿಗೆದಾರನ ಕಿರುಕುಳದಿಂದ ಬೇಸತ್ತು ಮಹಿಳಾ ಕಾರ್ಮಿಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದ ಜನ್ನತನಗರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇನ್ನೂವರೆಗೂ ಗುತ್ತಿಗೆದಾರನ ಮೇಲೆ ಯಾವುದೇ...
ಧಾರವಾಡ: ಪಂಚಮಸಾಲಿ ಸಮಾಜವನ್ನ ರಾಜ್ಯ ಸರಕಾರ 2ಎ ಗೆ ಸೇರಿಸುವುದು ಮತ್ತು ಲಿಂಗಾಯತ ಸಮಾಜಗಳನ್ನ ಕೇಂದ್ರ ಸರಕಾರ ಓಬಿಸಿಗೆ ಸೇರಿಸುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಬೃಹತ್ ಪಾದಯಾತ್ರೆ ಆರಂಭಗೊಂಡಿದ್ದು,...
ಡಾ.ಯಳಮಲಿ ಕಾರು ಪಾದಚಾರಿಗೆ ಡಿಕ್ಕಿ ಹುಬ್ಬಳ್ಳಿ: ಜನತಾ ಬಜಾರದಿಂದ ನೀಲಿಜಿನ್ ರಸ್ತೆಯತ್ತ ಹೊರಟಿದ್ದ ಪಾದಚಾರಿಗೆ ವೈದ್ಯರೋರ್ವರು ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ತೀವ್ರವಾಗಿ ಗಾಯಗೊಂಡ ಘಟನೆ...
ಹುಬ್ಬಳ್ಳಿ: ಧಾರವಾಡ- ಹುಬ್ಬಳ್ಳಿ ಬೆಳೆಯುತ್ತಿರುವ ಅವಳಿನಗರ. ಇದರ ಜೊತೆಗೆ ಸಂಚಾರ ವ್ಯವಸ್ಥೆಯ ಸಮಸ್ಯೆಗಳು ಕೂಡಾ ಬೆಳೆಯುತ್ತಲೇ ಇದೆ. ಪ್ರಮುಖ ಪ್ರದೇಶಗಳಲ್ಲಿ ಪ್ರತಿದಿನವೂ ತೊಂದರೆ ಹೆಚ್ಚಾಗುತ್ತಿರುವ ಕಾರಣದಿಂದ ಹುಬ್ಬಳ್ಳಿ-ಧಾರವಾಡ...
ಧಾರವಾಡ: ನಗರದ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ಬಳಿ ವೇಗವಾಗಿ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ, ನಾಮಫಲಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿ, ಮತ್ತೋರ್ವ ತೀವ್ರವಾಗಿ...
ಹುಬ್ಬಳ್ಳಿ: ಜೀವನದಲ್ಲಿ ಇದ್ದಾಗಲೂ ಇಲ್ಲದಾಗಲೂ ಸಾರ್ಥತೆಯನ್ನ ಮೆರೆಯುವ ಜನರು ವಿರಳ. ಆದರೆ, ಇಲ್ಲೋಬ್ಬ ಸರಕಾರಿ ಶಾಲೆಯ ಶಿಕ್ಷಕಿ ತಾನು ಇರುವಾಗಲೇ, ಕಣ್ಣು ದಾನವನ್ನ ಮಾಡಿ, ಇನ್ನಿಲ್ಲವಾದಾಗ ಕುಟುಂಬದವರು...