ಧಾರವಾಡದಲ್ಲಿ “ಸುದ್ದಿಯಾಗದ ಕ್ರೌರ್ಯ”- Big Exclusive…

ಧಾರವಾಡ: ವಿದ್ಯಾಕಾಶಿ ಎಂದು ಕರೆಯಲ್ಪಡುವ ಧಾರವಾಡದಲ್ಲಿ ಘಟನೆ ಕ್ರೌರ್ಯವೊಂದು ನಡೆದಿದ್ದು, ಸುದ್ದಿಯಾಗದೇ ಮುಚ್ಚಿ ಹೋಗಬಹುದಾಗಿದ್ದ ಮಾಹಿತಿಯೊಂದು ಕರ್ನಾಟಕವಾಯ್ಸ್.ಕಾಂ ಲಭಿಸಿದೆ.
ಬಡವರ ಮಕ್ಕಳು ಬೆಳೆಯಬೇಕಾದ ರೀತಿಯಲ್ಲೂ ಬೆಳೆಸಬೇಕಾದ ರೀತಿಯಲ್ಲೂ ಹಲವು ವಿಧಗಳಿವೆ. ಆ ವಿಧಗಳನ್ನ ಹೇಗೆ ಮಾಡಬೇಕೆಂಬ ಪರಿಜ್ಞಾನವೂ ಇಲ್ಲದೇ ಘಟನೆಯೊಂದು ನಡೆದು ಹೋಗಿದೆ.
ಕ್ರೌರ್ಯವೂ ಯಾವ ಹಂತಕ್ಕೆ ಹೋಗಬಹುದು ಎಂಬುದು ಪ್ರತಿಷ್ಠಿತ ಸ್ಥಳದಲ್ಲಿ ನಡೆದುಹೋಗಿದೆ. ಅದಕ್ಕೆ ಸರಿಯಾಗಿ ಉತ್ತರಿಸಬೇಕಾದವರು ಕೈ ಎತ್ತಿದ ಪರಿಣಾಮ ಪೊಲೀಸ್ ಠಾಣೆಗೂ ಪ್ರಕರಣ ಹೋಗಿದೆ. ಆ ಕ್ರೌರ್ಯದ ಸಂಪೂರ್ಣ ವಿವರವನ್ನ ಬೆಳಿಗ್ಗೆ ನಿರೀಕ್ಷಿಸಿ.