Posts Slider

Karnataka Voice

Latest Kannada News

ಬೌನ್ಸರ್ ಪಿಡಿಓನಿಂದ “KCS ನಿಯಮ ಮೀರಿ” ಹವಾ ಮೆಂಟೇನ್- CEO ರಿಂದ ನೋಟೀಸ್ ಜಾರಿ…!!!

1 min read
Spread the love

ಫಿಲ್ಮಿ ಸ್ಟೈಲ್‌ನಲ್ಲಿ ಫೋಸ್

ನಿಯಮ ಉಲ್ಲಂಘನೆಯಡಿ ನೋಟೀಸ್

ಮಂಡ್ಯ: ಸರಕಾರಿ ನೌಕರರು ಅನುಸರಿಸಬೇಕಾದ ಕಾನೂನನ್ನ ಗಾಳಿಗೆ ತೂರಿ ವರ್ತನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮಂಡ್ಯ ಸಿಇಓ ಶೇಖ ತನ್ವೀರ್ ಆಸೀಫ್ ಅವರು ನೋಟೀಸ್ ಜಾರಿ ಮಾಡಿದ್ದಾರೆ.

ವೀಡಿಯೋ

ಮದ್ದೂರು ತಾಲೂಕಿನ ಆತನೂರು ಗ್ರಾಪಂ ಪಿಡಿಓ ಶಶಿಧರ, ಬಾಡಿಗಾರ್ಡ್ ಇಟ್ಟುಕೊಂಡಿರೋ ವೀಡಿಯೋ ವೈರಲ್ ಆಗಿತ್ತು.

ವೀಡಿಯೋ…

ಈ ಕುರಿತು ಕರ್ನಾಟಕವಾಯ್ಸ್.ಕಾಂ ಕೂಡ ಮಾಹಿತಿಯನ್ನ ಹೊರ ಹಾಕಿತ್ತು. ತಕ್ಷಣವೇ ಸಿಇಓ ಅವರು ನೋಟೀಸ್ ಜಾರಿ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *