‘4’ ಬಾಡಿಗಾರ್ಡ್‌ಗಳನ್ನ ಇಟ್ಟುಕೊಂಡು ಹವಾ ಮೆಂಟೇನ್ ಮಾಡ್ತಿರೋ “PDO”- Exclusive Video….

ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಹವಾ
ನಾಲ್ವರು ಬಾಡಿಗಾರ್ಡ್‌ಗಳ ಜೊತೆಗೆ ತಿರುಗಾಟ
ಮಂಡ್ಯ: ಇದು ರಾಜ್ಯದಲ್ಲಿ ನಡೆಯುತ್ತಿರುವ ತೀರಾ ಅಪರೂಪದ ಮಾಹಿತಿ. ಓರ್ವ ಅಧಿಕಾರಿ ಖಯಾಲಿಗೆ ಬಿದ್ದರೇ, ಏನಾಗಬಹುದು ಎಂಬುದಕ್ಕೆ ಈ ಘಟನೆಗಳು ಸಾಕ್ಷಿ ನುಡಿಯುತ್ತಿವೆ.
Exclusive Video…
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆತವಾರ ಗ್ರಾಮ ಪಂಚಾಯತಿಯ ಪಿಡಿಓ ಶಶಿಧರ, ಯಾವುದೇ ರಾಜಕಾರಣಿ, ಸಿನೇಮಾ ಹೀರೊಗಳಿಗೆ ಕಮ್ಮಿಯಿಲ್ಲದಂತೆ ಕಾಣುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ವೀಡಿಯೋ…
ಶಶಿಧರ ಅವರು ಕರ್ನಾಟಕವಾಯ್ಸ್.ಕಾಂ ಜೊತೆಗೆ ಮಾತನಾಡಿ ಬಾಡಿಗಾರ್ಡ್‌ಗಳನ್ನ ಹೊರಗೆ ಹೋಗುವಾಗ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.