ಧಾರವಾಡ JSS ಕಾಲೇಜು “ಹುಡ್ಗ-ಹುಡ್ಗಿ”ಯರಿಗೆ ‘LOVE’ ಪಾಠ ಮಾಡಿದ ಉಪೇಂದ್ರ… ನಸುನಕ್ಕ ಆಡಳಿತ ಮಂಡಳಿ…!!!
ಧಾರವಾಡ: ತಮ್ಮ ಹೊಸ ಸಿನೇಮಾದ ಪ್ರಚಾರದ ಜೊತೆಗೆ ಮಾದಕ ವಸ್ತುಗಳಿಂದ ಆಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸಲು ಧಾರವಾಡದ ಜೆಎಸ್‌ಎಸ್ ಮಹಾವಿದ್ಯಾಲಯದ ಕ್ಯಾಂಪಸ್‌ಗೆ ಬಂದಿದ್ದ ಚಿತ್ರನಟ ಉಪೇಂದ್ರ, ನೆರೆದಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಲವ್ ಪಾಠ ಮಾಡಿದರು.
Love ಪಾಠದ ಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಯುಐ ಸಿನೇಮಾ ಯಾರನ್ನ ಮನದಲ್ಲಿ ಇಟ್ಟುಕೊಂಡು ಮಾಡಿರುವ ಬಗ್ಗೆಯೂ ಹೇಳಿಕೊಂಡ ಉಪೇಂದ್ರ ಅವರು, ಸಿನೇಮಾದ ಡೈಲಾಗ್ ಹೇಳಿ ರಂಜಿಸಿದರು.
ಉಪೇಂದ್ರ ಅವರ ಆಗಮನದಿಂದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಕಲರವ ಹೆಚ್ಚಾಗಿತ್ತು.