ಧಾರವಾಡ: ಚೆಂದನೆಯ ಬದುಕು ಕಟ್ಟಿಕೊಳ್ಳಲು “ಚಿನ್ನದ ಅವಕಾಶ”- ಭಾಗವಹಿಸಿ ಅತ್ಯುತ್ತಮ ಜೀವನ ನಡೆಸಿ…!!
ಧಾರವಾಡ: ಉತ್ತಮ ಶಿಕ್ಷಣ ಪಡೆದರೂ, ಜೀವನ ನಡೆಸಲು ಹೆಣಗಾಟ ನಡೆಸುತ್ತಿದ್ದೀರಾ. ಹಾಗಾದರೇ, ಅತ್ಯುತ್ತಮವಾದ ಮೇಳವೊಂದನ್ನ ಧಾರವಾಡದಲ್ಲಿ ಆಯೋಜನೆ ಮಾಡಲಾಗಿದ್ದು, ಇದರ ಪ್ರಯೋಜನ ತೆಗೆದುಕೊಳ್ಳಿ.
ಧಾರವಾಡದ ಶ್ರೀ ಮೃತ್ಯುಂಜಯ ಮಹಾವಿದ್ಯಾಲಯದಲ್ಲಿ ನಾಳೆ ಬೆಳಿಗ್ಗೆಯಿಂದ ಸಂಜೆಯವರೆಗೆ ಉದ್ಯೋಗ ಮೇಳವನ್ನ ಶಾಸಕ ಅರವಿಂದ ಬೆಲ್ಲದ್ ಮಾರ್ಗದರ್ಶನದಲ್ಲಿ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಮಂಜುನಾಥ ಹೆಬಸೂರ ಬಳಗದ ವತಿಯಿಂದ ಆಯೋಜನೆ ಮಾಡಲಾಗಿದೆ.
ವೀಡಿಯೋ…
ನೌಕರಿ ಬಯಸುವ ವಿದ್ಯಾವಂತರು ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಪ್ರಯೋಜನ ಪಡೆದುಕೊಳ್ಳಿ.