Karnataka Voice

Latest Kannada News

Breaking News

ಹುಬ್ಬಳ್ಳಿ: ಅವಳಿನಗರದಲ್ಲಿ ಎಲ್ಲರೂ ಮಲಗಿದ್ದರೂ ಪೊಲೀಸರು ಮಲಗಿರೋದಿಲ್ಲ. ಅವರಿಗೆ ಜನರ ನೆಮ್ಮದಿ ಮುಖ್ಯ. ಹಾಗಾಗಿಯೇ ತಡರಾತ್ರಿ 1ಗಂಟೆಯಿಂದ ಬೆಳಗಿನ ಜಾವದ 6ಗಂಟೆಯವರೆಗೆ  ವರ್ಕಿಂಗ್ ಬೀಟ್ ಎಂದು ಕರೆಯುವ...

ಕಲಬುರಗಿ: ಕರ್ನಾಟಕದಲ್ಲೂ ಪ್ರತ್ಯೇಕ ರಾಜ್ಯದ ಕೂಗು ಬೇರೆ ಬೇರೆ ರೀತಿಯಲ್ಲಿ ಹಲವು ಸ್ವರೂಪಗಳನ್ನ ಪಡೆದುಕೊಳ್ಳಲು ಆರಂಭಿಸಿದ್ದು, ಉತ್ತರ ಕರ್ನಾಟಕದ ಕೂಗು ಆಗಾಗ ಕೇಳಿ ಬರುತ್ತಿರುವ ನಡುವೆಯೇ ಇಂದು,...

ಹುಬ್ಬಳ್ಳಿ: ಪರಂಪರೆಯನ್ನ ಉಳಿಸಿಕೊಂಡು ಹೋಗುವ ಮತ್ತೂ ಆತ್ಮಯತೆಯನ್ನ ಹೆಚ್ಚಿಸುವ ಸೀಗೆ ಹುಣ್ಣಿಮೆಯಲ್ಲಿಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಚಿವ ಜಗದೀಶ ಶೆಟ್ಟರ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ...

ನವದೆಹಲಿ: ರಾಜ್ಯದಲ್ಲಿ ನಡೆದಿದ್ದ ನಾಲ್ಕು ವಿಧಾನಪರಿಷತ್ ಮತಕ್ಷೇತ್ರಗಳ ಮತ ಎಣಿಕೆ ನವೆಂಬರ್ ಎರಡರ ಬದಲಾಗಿ, ನವೆಂಬರ್ 10ರಂದು ಮಾಡಲು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಹಿಂದೆ ಹೇಳಿದಂತೆ ರಾಜ್ಯದ...

ಹುಬ್ಬಳ್ಳಿ: ಅವಳಿನಗರದಲ್ಲಿ ಹೆಚ್ಚುತ್ತಿರುವ ಬೈಕ್ ಕಳ್ಳತನವನ್ನ ಪತ್ತೆ ಹಚ್ಚುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, 11 ಬೈಕುಗಳ ಸಮೇತ ನಾಲ್ವರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗೌಂಡಿ ಕೆಲಸ...

ಮಾಜಿ ಮುಖ್ಯಮಂತ್ರಿ ಹಾಲಿ ಸಚಿವ ಜಗದೀಶ ಶೆಟ್ಟರ, ಇನ್ಸಪೆಕ್ಟರ್ ಪ್ರಭು ಸೂರಿನ್ ಗಾಳಿಪಟ ಹಾರಿಸುವುದನ್ನ ನೋಡಿ, ಅವರ ಮುಖವನ್ನ ನೋಡುತ್ತಲೇ ಮುಂದೆ ಹೆಜ್ಜೆ ಹಾಕಿದ್ರು.. ಅದು ಜಗದೀಶ...

ಧಾರವಾಡ: ನಾವೂ ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡುವುದು ಸಾಧ್ಯವೇಯಿಲ್ಲ. ಬೇಕಿದ್ದರೇ ನಾವೂ ವಿರೋಧ ಪಕ್ಷವಾಗಿ ಕೂಡುತ್ತೇವೆ ಎಂದು ಯಾರೂ ಕೇಳದೇ ಇದ್ದರೂ ಮಾಹಿತಿಯನ್ನ ಈ- ಮೇಲ್ ಮೂಲಕ...

ಹುಬ್ಬಳ್ಳಿ: ವಿಶ್ವ ಕನ್ನಡ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಅಕ್ಕನ ಬಳಗ ಸಭಾಭವನದಲ್ಲಿ ಪ್ರಶಸ್ತಿ ಪ್ರಧಾನ ನಡೆಸಲಾಯಿತು....

ಧಾರವಾಡ: ನಗರದಲ್ಲಿ ಐಪಿಎಲ್ ಬೆಟ್ಟಿಂಗ್ ಹಾವಳಿಯನ್ನ ತಪ್ಪಿಸಲು ಪೊಲೀಸರು ನಿರಂತರವಾಗಿ ಪ್ರಯತ್ನ ಪಡುತ್ತಿದ್ದರು, ಹೊಸ ಹೊಸ ಮುಖಗಳು ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬರುತ್ತಲೇ ಇದೆ. ಉಪನಗರ ಠಾಣೆಯಲ್ಲಿ...

ಧಾರವಾಡ: ಆಮ್ ಆದ್ಮಿ ಪಕ್ಷ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಧಾರವಾಡದ ಗಾಂಧಿನಗರದಲ್ಲಿನ ಪಕ್ಷದ ಕಚೇರಿಯಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮೂಲಕ ಪೂಜೆ...