ಹುಬ್ಬಳ್ಳಿ: ಮನೆಯೇ ಮೊದಲ ಪಾಠ ಶಾಲೆಯಂಬಂತೆ ಮಾಧ್ಯಮಲೋಕಕ್ಕೆ ಬಂದ ಯುವಕ, ಟಿವಿಗಳ ಸಹವಾಸವೇ ಬೇಡವೆಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದವನನ್ನ ಹಿರಿಯರೊಬ್ಬರು ತಂದು ಟಿವಿ ಮುಂದೆ ನಿಲ್ಲಿಸಿದ ಪರಿಣಾಮವೇ...
Breaking News
ಧಾರವಾಡ: ನಗರದ ವಿಶ್ವವಿದ್ಯಾಲಯದ ಎಸ್ ಬಿಐ ಎಟಿಎಂನಲ್ಲಿ ತುಕ್ಕು ಹಿಡಿದಂತಿರುವ ಎರಡು ಸಾವಿರ ನೋಟುಗಳು ಗ್ರಾಹಕರಿಗೆ ಸಿಕ್ಕಿದ್ದು, ಗ್ರಾಹಕ ಈ ನೋಟುಗಳನ್ನ ನೋಡಿ ಕಂಗಾಲಾದ ಘಟನೆ ನಡೆದಿದೆ....
ಬೆಳಗಾವಿ: ಸಕ್ಕರೆ ಕಾರ್ಖಾನೆಗೆ ಹೋಗುತ್ತಿದ್ದ ಟ್ರ್ಯಾಕ್ಟರವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಗೋಕಾಕ ಪಟ್ಟಣದಲ್ಲಿ ಸಂಭವಿಸಿದೆ. ನಿರಂತರವಾಗಿ ಕಬ್ಬಿನ ಕಟಾವು ಆರಂಭವಾಗಿದ್ದು,...
ವಿಜಯಪುರ: ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆಗೈಯುವ ಕಾನೂನು ತರುವಂತೆ ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. https://www.youtube.com/watch?v=gA21zMaE-b4 ವಿಜಯಪುರದಲ್ಲಿ ಮಾತನಾಡಿದ ಅವರು, ಭಾರತದಲ್ಲಿ...
ಧಾರವಾಡ: ರಾಯಾಪುರದಲ್ಲಿರುವ ರಾಜ್ಯ ಸಶಸ್ತ್ರ ಮೀಸಲು ಪಡೆಯ ಸಹಾಯಕ ಸಬ್ ಇನ್ಸ್ ಪೆಕ್ಟರರಾಗಿದ್ದವರು, ತೀವ್ರ ಅನಾರೋಗ್ಯದಿಂದ ಸಾವಿಗೀಡಾದ ಘಟನೆ ನಡೆದಿದೆ. ಹುಬ್ಬಳ್ಳಿ ನವನಗರದ ಕೆಸಿಸಿ ಬ್ಯಾಂಕ ಕಾಲನಿ...
ವಿಜಯಪುರ: ನವೆಂಬರ್ ಮೂರರಿಂದ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಿಗೆ ಆರಂಭವಾಗಲಿರುವ ನಿಷ್ಟಾ ಆನ್ ಲೈನ್ ತರಬೇತಿಯನ್ನ ಉರ್ದುಮಾಧ್ಯಮದ ಶಿಕ್ಷಕರಿಗೆ ಅದೇ ಭಾಷೆಯಲ್ಲಿ ತರಬೇತಿ ನೀಡಬೇಕೆಂದು ಉರ್ದು ಕರಾಟ...
ಹುಬ್ಬಳ್ಳಿ: ಬಾರ್ ಗಳಲ್ಲಿ ಕೆಲಸ ಮಾಡುತ್ತ, ಗಿರಾಕಿಗಳಿಂದ ನಿಂದಿಸಿಕೊಳ್ಳುತ್ತ ಹೊರಟವನಿಗೆ, ಆತ್ಮಹತ್ಯೆ ಮಾಡಿಕೊಂಡ ಅಪ್ಪನ ಕೈಸನ್ನೆಯ ಕ್ಯಾಮರಾಮನ್ ಕನಸನ್ನೇ ಬದುಕು ಮಾಡಿಕೊಳ್ಳಬೇಕೆಂದು ಹೊರಟವನಿಗಿಂದು ಧಾರವಾಡ ಜಿಲ್ಲಾ ಕಾರ್ಯನಿರತ...
ಬಸ್ ಘಟಕ ಮತ್ತು ನಿಲ್ದಾಣಗಳಲ್ಲಿ ಸ್ಯಾನಿಟೇಷನ್, ಸುರಕ್ಷತಾ ಕ್ರಮಗಳ ಪಾಲನೆ: 'ಸಾರ್ವಜನಿಕರು ಸಾರಿಗೆ ಬಸ್ಸುಗಳಲ್ಲಿ ನಿರ್ಭೀತಿಯಿಂದ ಸಂಚರಿಸಬಹುದು' ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಯಾಣಿಕರ...
ಹುಬ್ಬಳ್ಳಿ: ಶಿಕ್ಷಕರ ವರ್ಗಾವಣೆ ಕಳೆದ ಐದು ವರ್ಷದಲ್ಲಿ ಒಂದೇ ಬಾರಿ ನಡೆದಿದೆ. ಇದರಿಂದ ಶಿಕ್ಷಕರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ವರ್ಗಾವಣೆ ಅಪೇಕ್ಷಿತ ಶಿಕ್ಷಕರು ಕಂಗೆಟ್ಟಿದ್ದಾರೆಂದು ಕರ್ನಾಟಕ ಸರಕಾರಿ...
ಮಂಡ್ಯ: ಒಂದು ತಿಂಗಳಿನ ಸಮಯ ನೀಡಿ, ಗಂಡನನ್ನ ಖರೀದಿಸುವಂತೆ ಪ್ರಿಯತಮೆಗೆ ಷರತ್ತು ಹಾಕಿರುವ ವಿಚಿತ್ರ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದ್ದು, ಈ ಘಟನೆಗೆ ಪಂಚಾಯತಿ ಸಾಕ್ಷಿಯಾಗಿದೆ. ಘಟನೆ ವಿವರ:...
