“ಹಾಫ್ ಸೆಂಚುರಿ” ಬರ್ತಡೇ ಕುಣಿದು ಕುಪ್ಪಳಿಸಿದ ಸಚಿವ ಸಂತೋಷ ಲಾಡ್….!!!

ಬೆಂಗಳೂರು: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯದ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಉಲ್ಲಸಿತರಾಗಿ ಕುಣಿದು ಕುಪ್ಪಳಿಸಿರುವ ವೀಡಿಯೋ ವೈರಲ್ ಆಗಿದೆ.
ಸದಾಕಾಲ ಎಲ್ಲರೊಂದಿಗೂ ಬೆರೆಯುವ ಮಾನವೀಯತೆಯ ಸಾಕಾರಮೂರ್ತಿ ಎಂದು ಕರೆಯಲ್ಪಡುವ ಸಚಿವ ಸಂತೋಷ ಲಾಡ್ ಅವರು ಆತ್ಮೀಯರ ಜೊತೆ ಕುಣಿದು ಸಂತಸಪಡಿಸಿದ್ದು, ವೀಡಿಯೋ ಈ ಲಿಂಕ್‌ನಲ್ಲಿದೆ ನೋಡಿ.
https://www.instagram.com/reel/DGwxxM0S2Ev/?igsh=MWttbTdvbGx0OTd6MQ==
ಫೆಬ್ರುವರಿ 28ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲಕಾಲ ಸಮಯ ಕಳೆದರು. ಸಚಿವರಾಗಿ ಸಂತೋಷ ಲಾಡ್ ಹಲವು ಜನಪರ ಯೋಜನೆಗಳನ್ನ ಜಾರಿಗೆ ತಂದು, ರಾಜ್ಯದಲ್ಲಿ ಜನಮನ ಗೆದ್ದಿದ್ದಾರೆ.