Posts Slider

Karnataka Voice

Latest Kannada News

ಸೋಮಾಪೂರಕ್ಕೂ ಬಂತು ಕೊರೋನಾ: ಒಂದು ದಿನದ ಮಗುವಿಗೂ ಕೊರೋನಾ: ಸತ್ತವರ ಸಂಖ್ಯೆ-8ಕ್ಕೇರಿಕೆ: ಧಾರವಾಡದಲ್ಲಿ 345 ಪಾಸಿಟಿವ್ ಪ್ರಕರಣ

1 min read
Spread the love

ಧಾರವಾಡ: ಜಿಲ್ಲೆಯಲ್ಲಿ ಇಂದು 17 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 345 ಕ್ಕೆ ಏರಿದೆ.ಇದುವರೆಗೆ 186 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 151 ಪ್ರಕರಣಗಳು ಸಕ್ರಿಯವಾಗಿವೆ. ಎಂಟು ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
DWD 329 – ಪಿ- 14522 ( 1 ದಿನ ಹೆಣ್ಣು ಮಗು) ಹುಬ್ಬಳ್ಳಿ ತಾಲೂಕು ಉಮಚಗಿಯ ಪಿ-10800 ಅವರ ನವಜಾತ ಶಿಶು.
DWD – 330 ಪಿ- 14523 ( 55 ವರ್ಷ ಪುರುಷ ) , ಹುಬ್ಬಳ್ಳಿಯ ಭವಾನಿನಗರದ ಕಲ್ಬುರ್ಗಿ ಗಾಲ್ಫ್ ವೀವ್ ಅಪಾರ್ಟಮೆಂಟ್ ನಿವಾಸಿ.
ಉತ್ತರ ಕನ್ನಡ ಜಿಲ್ಲೆ ಪ್ರಯಾಣ ಹಿನ್ನೆಲೆ.
DWD 331 ಪಿ-14524 ( 30 ವರ್ಷ,ಮಹಿಳೆ )ಹುಬ್ಬಳ್ಳಿಯ ಗದಗ ರಸ್ತೆ ನೆಹರೂ ನಗರದ ವಿಘ್ನೇಶ್ವರ ಅಪಾರ್ಟಮೆಂಟ್ ನಿವಾಸಿ.ಉತ್ತರ ಕನ್ನಡ ಜಿಲ್ಲೆ ಪ್ರಯಾಣ ಹಿನ್ನೆಲೆ ಹೊಂದಿದ್ದರು.
DWD 332 ಪಿ -14525 ( 9 ತಿಂಗಳು ಗಂಡು ಮಗು ) ಹಳೆಹುಬ್ಬಳ್ಳಿ ಬುಲ್ಡೋಜರ್ ನಗರ ,ಕೊಲೆಕಾರ್ ಪ್ಲಾಟ್, ಸದರಸೋಫಾ ನಿವಾಸಿ.ನೆಗಡಿ ,ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು.
DWD 333 ಪಿ -14526 ( 31 ವರ್ಷ,ಪುರುಷ ) ಹುಬ್ಬಳ್ಳಿ ಗಣೇಶಪೇಟೆ, ತಬೀಬ್ ಪ್ಲಾಟ್, ಲಕ್ಷ್ಮೇಶ್ವರ ಚಾಳ ನಿವಾಸಿ‌.
DWD 334 ಪಿ -14527 ( 36 ವರ್ಷ,ಪುರುಷ ) ಧಾರವಾಡ ಕಿತ್ತೂರ ಚನ್ನಮ್ಮ ಪಾರ್ಕ ಹಿಂಭಾಗದ ಅರಣ್ಯ ಇಲಾಖೆ ವಸತಿಗೃಹದ ನಿವಾಸಿ.
DWD 335 ಪಿ -14528 ( 38 ವರ್ಷ ಪುರುಷ) ಧಾರವಾಡ ತಾಲೂಕು ಸೋಮಾಪುರ ನಿವಾಸಿ.ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

DWD 336 ಪಿ -14529 ( 47 ವರ್ಷ,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ. ಕಲಬುರಗಿ ಜಿಲ್ಲೆ ಪ್ರಯಾಣ ಹಿನ್ನೆಲೆ ಹೊಂದಿದ್ದರು.
DWD 337 ಪಿ -14530 (65 ವರ್ಷ, ಮಹಿಳೆ) ಯಲ್ಲಾಪುರ
ಉತ್ತರ ಕನ್ನಡ ಜಿಲ್ಲೆಯ ನಿವಾಸಿ.
DWD 338 ಪಿ -14531 ( 70 ವರ್ಷ,ಪುರುಷ ) ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿ‌.
ಪಿ-12137 ಅವರೊಂದಿಗೆ ಸಂಪರ್ಕ ಹೊಂದಿದ್ದರು.
DWD 339 ಪಿ -14532 ( 62 ವರ್ಷ,ಮಹಿಳೆ) ಧಾರವಾಡ ತಾಲೂಕು ಲಕಮಾಪುರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
DWD 340 ಪಿ -14533 ( 30 ವರ್ಷ, ಪುರುಷ ) ಕುಂದಗೋಳ ತಾಲೂಕು ಕೊಂಕಣಕುರಹಟ್ಟಿ ನಿವಾಸಿ.ಪಿ-10800 ಅವರೊಂದಿಗೆ ಸಂಪರ್ಕ ಹೊಂದಿದ್ದರು.
DWD 341 ಪಿ -14534 ( 25 ವರ್ಷ, ಪುರುಷ ) ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಕಲಿವಾಳ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
DWD 342 ಪಿ -14535 ( 69 ವರ್ಷ ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆಯವರು ,
ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.
DWD 343 ಪಿ -14536 ( 65 ವರ್ಷ,ಮಹಿಳೆ) ಹಾವೇರಿ ಜಿಲ್ಲೆಯವರು.
DWD 344 ಪಿ -14537 ( 55 ವರ್ಷ ಪುರುಷ) ಗದಗ ಬೆಟಗೇರಿ ಬಾಸೆಲ್ ಮಿಷನ್ ಕಾಂಪೌಂಡ್ ನಿವಾಸಿ.
DWD 345 ಪಿ -14538 ( 58 ವರ್ಷ,ಮಹಿಳೆ) ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸೋಮನಾಳ ನಿವಾಸಿ.
ಈ ಮೂರು ಜನರ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.


Spread the love

Leave a Reply

Your email address will not be published. Required fields are marked *

You may have missed