ಹುಬ್ಬಳ್ಳಿ: ಲಿಂಗರಾಜನಗರದ ಗೋಲ್ಡನ್ ಹೈಟ್ಸ್ ಬಾರ್‌ನ ಪಾರ್ಕಿಂಗ್‌ನಲ್ಲಿ ಯುವಕನನ್ನ ಇರಿದು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾಕಿದ ಘಟನೆ ನಡೆದಿದೆ. ಆಕಾಶ...
#Update #Trending_video #Viral_news #BtvNewsLive #BTVNews #BTVDigital #KannadaNewsChannel
ಹುಬ್ಬಳ್ಳಿ: ನಗರದ ಹೊರವಲಯದ ಗಬ್ಬೂರಿನಿಂದ ಆರಂಭಗೊಂಡು ಧಾರವಾಡದ ನರೇಂದ್ರ ಕ್ರಾಸ್ ಬಳಿ ಸೇರುವ ಬೈಪಾಸ್, ಇದೀಗ ಯಾರೂ ಗತಿಯಿಲ್ಲದ ಅನಾಥ ಸ್ಥಿತಿಗೆ ಬಂದು ತಲುಪಿದ್ದು, ರಸ್ತೆಯುದ್ದಕ್ಕೂ ಹೆಣಗಳು...
ವೈರ್‌ಲೆಸ್ ವಿಭಾಗದಲ್ಲಿ ಕರ್ತವ್ಯ ಆರೋಗ್ಯವಾಗಿದ್ದವರಿಗೆ ಹಾರ್ಟ್ ಅಟ್ಯಾಕ್ ಉಡುಪಿ: ಉಡುಪಿಯಲ್ಲಿ ಪಿಎಸ್ಐ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಪಿಎಸ್ಐ ನಿತ್ಯಾನಂದ ಶೆಟ್ಟಿ(52) ಹೃದಯಾಘಾತದಿಂದ ಮೃತಪಟ್ಟವರು. ಉಡುಪಿ ಪೊಲೀಸ್‌ನ...
ನೂರಾರು ಬಡ ಮಕ್ಕಳ ವಿದ್ಯಾಬ್ಯಾಸಕ್ಕೆ ಬೆಳಕಾದ ಶಿವಾಜಿನಗರ ಮಹಿಳಾ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಲೊಕೇಶಪ್ಪ ಬೆಂಗಳೂರು: ಶಿವಾಜಿನಗರ ಮಹಿಳಾ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಲೊಕೇಶಪ್ಪ...