Karnataka Voice

Latest Kannada News

police

ಧಾರವಾಡ: ಬ್ಯಾಂಕಿನಿಂದ ಹಣ ತೆಗೆದುಕೊಂಡ ಉದ್ಯಮಿಯನ್ನ ಫಾಲೋ ಮಾಡಿರುವ ದುಷ್ಕರ್ಮಿಗಳು ಸಿಬಿಟಿ ಬಳಿ ಕಾರಿನ ಗಾಜು ಒಡೆದು ಐದು ಲಕ್ಷ ರೂಪಾಯಿ ಲೂಟಿ ಮಾಡಿರುವ ಪ್ರಕರಣ ನಡೆದಿದೆ....

ಅಂಜಲಿ-ನೇಹಾಳಂತೆ ನಿನ್ನನ್ನು ಕೊಲೆ ಮಾಡ್ತೀವಿ; ಶಿಕ್ಷಕಿಗೆ ಬೆದರಿಕೆ ಪತ್ರ ಹುಬ್ಬಳ್ಳಿ: ನೇಹಾ ಹಾಗೂ ಅಂಜಲಿ ಕೊಲೆಯ ಪ್ರಕರಣಗಳು ದೇಶಾದ್ಯಂತ ಸುದ್ದಿಯಾಗಿದ್ದವು. ಆದ್ರೆ, ಅದೆ ಅಂಜಲಿ, ನೇಹಾ ಹೆಸರನ್ನು...

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಕೆಲವರು ಹಿರಿಯ ಅಧಿಕಾರಿಗಳ ಬಗ್ಗೆ "ಫುಕಾರು" ಗಳನ್ನ ಹಬ್ಬಿಸುವ ಮೂಲಕ ರಾಜಕೀಯ ತಂತ್ರ ಹೊಸೆಯುವ ಆಸಾಮಿಗಳಿಗೆ ಕಾಲಾಳುಗಳಾಗಿ ಕೆಲಸ ಮಾಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಹುಬ್ಬಳ್ಳಿ...

ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಇಂದು ಬೆಳ್ಳಂಬೆಳಿಗ್ಗೆ ರೌಡಿಗಳ ನಿದ್ದೆ ಹಾಳಾಗಿತ್ತು, ಅವರೇಳುವ ಮುನ್ನವೇ ಬಾಗಿಲು ಬಡಿದು, ಎಚ್ಚರಿಸುವ ಜೊತೆಗೆ ಎಚ್ಚರಿಕೆಯನ್ನ ಮೂರು ಠಾಣೆಯ ಪೊಲೀಸರು ಮಾಡಿದ್ದಾರೆ. ಧಾರವಾಡ...

ಹುಬ್ಬಳ್ಳಿ: ಇದು ಪೊಲೀಸ್‌ರೊಬ್ಬರ ಆತ್ಮಹತ್ಯೆಯ ಪ್ರಕರಣವಲ್ಲ. ಕೇವಲ ಕಾನೂನಿನ ಪ್ರಕಾರ ಅಷ್ಟೇ. ಆದರೆ, ಬಡ ಕುಟುಂಬದ ಯುವಕನೋರ್ವ ಹೇಗೇಲ್ಲಾ ಬದುಕು ಹಾಳು ಮಾಡಿಕೊಳ್ಳಬಹುದು ಎನ್ನುವುದನ್ನ ನವನಗರದ ಮನೆಯೊಂದರಲ್ಲಿ...

ಹುಬ್ಬಳ್ಳಿ: ಧಾರವಾಡದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವನಗರದಲ್ಲಿ ಬೆಳಕಿಗೆ ಬಂದಿದೆ. ಮಹೇಶ ಹೆಸರೂರ ಎಂಬ ಪೊಲೀಸರೇ...

ಅಕ್ರಮವಾಗಿ ನಡೆಯುತ್ತಿದ್ಧ ದಂಧೆಗೆ ಸಾಥ್ ಕಲಬುರಗಿ: ಅಕ್ರಮ ಮರಳು ದಂಧೆಯಲ್ಲಿ ಭಾಗಿ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ ಅವರು ಪೊಲೀಸ್ ‌ಪೇದೆಯನ್ನ ಅಮಾನತುಗೊಳಿಸಿ...

ಹುಬ್ಬಳ್ಳಿ: ಕೂಡಿಕೊಂಡು ಕಳ್ಳತನ ಮಾಡಿದ ಗೆಳೆಯರಿಬ್ಬರು ಬೇರೆ ಬೇರೆ ಮನಸ್ಥಿತಿಯಲ್ಲಿ ಬೇರೆ ಬೇರೆ ಪ್ರದೇಶದಲ್ಲಿ ತಲಾ ಒಬ್ಬೊಬ್ಬರನ್ನ ಹತ್ಯೆ ಮಾಡಿರುವ ಬೀಭತ್ಸ ಪ್ರಕರಣಗಳೆರಡು ಛೋಟಾ ಮುಂಬೈ ಎಂದು...

ಹುಬ್ಬಳ್ಳಿ: ಸ್ನೇಹಾ ಹಿರೇಮಠ ಕೊಲೆಯಿಂದ ಇಡೀ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೇ ನೆತ್ತರು ಹರಿದಿದ್ದು, ತಾನು ಪ್ರೀತಿಸಿದ ಯುವತಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ...

ಹುಬ್ಬಳ್ಳಿ: ಜೆಕೆ ಸ್ಕೂಲ್ ಬಳಿಯಲ್ಲಿ ನಡೆದ ಚಾಕು ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ...