ಬಾಲಿವುಡ್ ಸೂಪರಸ್ಟಾರ್‌ಗೆ ಜೀವ ಬೆದರಿಕೆ ಕರ್ನಾಟಕದಿಂದ ಆರೋಪಿ ಬಂಧನ ಹಾವೇರಿ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನ ಹಾವೇರಿಯ ಗೌಡರ ಓಣಿಯಲ್ಲಿ ಪೊಲೀಸರು...
hubli
ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯನ್ನ ಮನೆ ಬಾಗಿಲು ಹಾಕಿಕೊಂಡು ಮುತ್ತು ಕೊಟ್ಟ ಆರೋಪದಲ್ಲಿ ಬಂಧಿತರಾಗಿದ್ದ ಸಂಚಾರಿ ಠಾಣೆಯ ಮುಖ್ಯ ಪೇದೆಯನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. ಅಲ್ಲಾಭಕ್ಷ್ಯ ಖಾದೀಮನವರ...
ಮಾಸ್ಟರ್ ಮೈಂಡ್ ಅಬ್ಯಾಕಸ್ ಸ್ಪರ್ಧೆ- ಚಿನ್ನದ ಪದಕ ಪಡೆದ ಯುವರಾಜ್ ತಾಶೀಲದಾರ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮದರ್ ಮ್ಯಾರಿ ಶಾಲೆಯ ವಿದ್ಯಾರ್ಥಿ ಯುವರಾಜ ತಾಶೀಲದಾರನ ಸಾಧನೆ ಹುಬ್ಬಳ್ಳಿ:...
ಹುಬ್ಬಳ್ಳಿ: ಪಕ್ಕದ ಮನೆಯ ಅಪ್ರಾಪ್ತ ಬಾಲಕಿಯ ಜೊತೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಮುಖ್ಯಪೇದೆಯೋರ್ವನನ್ನ ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ....
ಹುಬ್ಬಳ್ಳಿ: ಬೃಹದಾಕಾರದ ಹೆಬ್ಬಾವೊಂದು ಸುಮಾರು ಹೊತ್ತಿನವರೆಗೆ ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕಾಲೇಜ್ ಎದುರಿನ ಬಿಆರ್‌ಟಿಎಸ್ ಜ್ಯಾಲರಿ ಮೇಲೆ ಸಂಚರಿಸಿ, ಅಚ್ಚರಿ ಆತಂಕ ಸೃಷ್ಟಿಸಿದೆ. ಹೌದು... ಹೆಬ್ಬಾವು ಜನನಿಬೀಡ...
ರೌಡಿ ಶೀಟರ್'ಗಳು ನಡೆಸುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ: ಓರ್ವ ಎಸ್ಕೇಪ್ 6 ರೌಡಿಶೀಟರ್ ಲಾಕ್ ಹುಬ್ಬಳ್ಳಿ: ಮಂಟೂರ್ ರಸ್ತೆಯಲ್ಲಿ ರೌಡಿಶೀಟರ್'ಗಳು ನಡೆಸುತ್ತಿದ್ದ ಇಸ್ಪೀಟ್ ಅಡ್ಡೆ...
ಕೊಲೆ ಮಾಡಿ, ಆತನ ಮೊಬೈಲ್ ಎತ್ತಿಕೊಂಡು ಹೋದರು ಅದೇ ಸಾಕ್ಷ್ಯ ನುಡಿಯತೊಡಗಿತು ಕುಮಟಾ: ಸರಕಾರಿ ಆಸ್ಪತ್ರೆಯಲ್ಲಿ ಗಾರೆ ಕೆಲಸಕ್ಕೆ ಬಂದಿದ್ದ ಕಾರ್ಮಿಕನೋರ್ವನ ಕೊಲೆ ಪ್ರಕರಣದಲ್ಲಿ ಸಾವಿಗೀಡಾದವನ ಮೊಬೈಲ್‌ನಿಂದ್ಲೇ...
ಸರಕಾರಿ ಆಸ್ಪತ್ರೆಯ ಬಳಿ ಹತ್ಯೆ ಆರೋಪಿಗಳ ಪತ್ತೆಗಾಗಿ ಜಾಲ ಕಾರವಾರ: ಹುಬ್ಬಳ್ಳಿಯಿಂದ ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ...
ಈ ವಿಷಯ ಪ್ರತಿಯೊಬ್ಬರಿಗೂ ಅಚ್ಚರಿ ಮೂಡಿಸತ್ತೆ ಧಾರವಾಡ ಜಿಲ್ಲೆಯ ಈ ವಿಷಯ ಹೊರಗೇಕಿಲ್ಲ ಧಾರವಾಡ: ಅಚ್ಚರಿಯ ವಿಷಯವೊಂದನ್ನ ಧಾರವಾಡ ಜಿಲ್ಲೆ ತನ್ನ ಮಡಿಲಿನಲ್ಲಿಟ್ಟುಕೊಂಡು ಮುನ್ನಡೆದಿದ್ದು, ಇದು ಒಂದು...
ಹುಬ್ಬಳ್ಳಿ: ಅವಳಿ ನಗರದಲ್ಲಿ ಕ್ರೈಂ ರೇಟ್ ತಡೆಗಟ್ಟುವ ನಿಟ್ಟಿನಲ್ಲಿ ಕಮಿಷನರ್ ಎನ್. ಶಶಿಕುಮಾರ್ ಖುದ್ದು ಬೈಕ್‌ನಲ್ಲಿ ಕಾರ್ಯಾಚರಣೆ ನಡೆಸಿ, ದಾಖಲೆಗಳಿಲ್ಲದ ಹಾಗೂ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ 264 ಬೈಕ್‌ಗಳನ್ನು...