“ನನ್ನ ಹೆಂಡತಿಯ ಕಾಟ ತಾಳಲಾರದೆ ಸತ್ತೇನು”- ‘ಸತ್ತು’ ಶವಪೆಟ್ಟಿಗೆ ಮೇಲೆ ಬರೆಸಿಕೊಂಡ ಪತಿ… ಹುಬ್ಬಳ್ಳಿಯಲ್ಲೊಂದು ವಿಲಕ್ಷಣ ಪ್ರಕರಣ…!!!

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದ್ದು, ಪತ್ನಿಯ ಕಾಟದಿಂದ ಬೇಸತ್ತು ನೇಣು ಬಿಗಿದುಕೊಂಡ ಪತಿರಾಯ ತನ್ನ ಶವದ ಮೇಲೆ ವಿಲಕ್ಷಣವಾದ ಬರಹ ಬರೆಯುವಂತೆ ಡೆತ್‌ನೋಟ್ ಬರೆದಿಟ್ಟು ಪ್ರಾಣ ಬಿಟ್ಟ ಘಟನೆ ಹುಬ್ಬಳ್ಳಿಯ ಚಾಮುಂಡೇಶ್ವರಿನಗರದಲ್ಲಿ ಸಂಭವಿಸಿದೆ.
ಪೀಟರ್ ಎಂಬಾತ ಬೇಬಿ ಎಂಬ ಮಹಿಳೆಯೊಂದಿಗೆ ಮದುವೆಯಾಗಿದ್ದ, ತದನಂತರ ನಡೆದಿದ್ದು ದುರಂತ.. ವೀಡಿಯೋ ಇಲ್ಲಿದೆ ನೋಡಿ…
ಸಾವಿಗೀಡಾದ ಪೀಟರ್‌ನ ಕೊನೆಯ ಆಸೆಯನ್ನ ಸಹೋದರರು ಶವದ ಪೆಟ್ಟಿಗೆಯ ಮೇಲೆ ‘ನನ್ನ ಕಾಟ ತಾಳಲಾರದೆ ಸತ್ತೇನು’ ಎಂದು ಬರೆಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.