ಹಣ ಕೊಟ್ಟು ಬಂದ ಪೊಲೀಸ್ ಅಧಿಕಾರಿಗಳು “ಪ್ರಾಸ್ಟಿಟ್ಯೂಟ್” ಬಳಿಯೂ ಲಂಚ ತುಗೋತ್ತಾರೆ: ಶಾಸಕ ಅರವಿಂದ ಬೆಲ್ಲದ್….!!!

ಹುಬ್ಬಳ್ಳಿ: ಹಣ ಕೊಟ್ಟು ಬಂದ ಪೊಲೀಸ್ ಅಧಿಕಾರಿಗಳು ಪ್ರಾಸ್ಟಿಟ್ಯೂಟ್ (ವೇಶ್ಯೆ) ಹತ್ತಿರವೂ ಲಂಚ ಪಡೆಯುತ್ತಿದ್ದು, ಇದಕ್ಕೆ ಸರಕಾರದ ಭ್ರಷ್ಟಾಚಾರವೇ ಕಾರಣ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ ಅವರ ವೀಡಿಯೋ ಇಲ್ಲಿದೆ ನೋಡಿ… (ಪೂರ್ಣ ವೀಡಿಯೋ ನೋಡಿ)
ಸರಕಾರ ಹೆಂಡತಿಯರನ್ನ ಮಾರಾಟ ಮಾಡಲು ಮುಂದಾಗುತ್ತಿದೆ ಎನ್ನುವ ಮೂಲಕ ಪ್ರಜ್ಞಾವಂತ ಶಾಸಕರ ಭಾಷೆ ಹಲವರಲ್ಲಿ ಅಚ್ಚರಿ ಮೂಡಿಸಿದ್ದಂತೂ ಸತ್ಯ.