ಮಾಜಿ ಸಚಿವ ಸಂತೋಷ ಲಾಡ “ವೀಡಿಯೋ ವೈರಲ್”…

ಧಾರವಾಡ: ಮಾಜಿ ಸಚಿವ ಸಂತೋಷ ಲಾಡ ಅವರ ವೀಡಿಯೋ ವೈರಲ್ ಆಗಿದ್ದು, ಎಲ್ಲರಲ್ಲೂ ಸೊಂಡೂರಿನ ಧಣಿಯ ಸರಳತೆಯನ್ನ ಕೊಂಡಾಡುವಂತಾಗಿದೆ.
ಕಲಘಟಗಿ ಬಳಿಯ ತಮ್ಮ ನಿವಾಸದಲ್ಲಿ ಸಾಮಾನ್ಯರಂತೆ ಶ್ವಾನಗಳ ಜೊತೆಗೆ ಸಮಯ ಕಳೆದಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಅಭಿಮಾನ ಹೆಚ್ಚುವಂತಾಗಿದೆ.
ವೈರಲ್ ವೀಡಿಯೋ..
ತಮ್ಮ ನಿವಾಸದ ಆವರಣದಲ್ಲಿ ಶ್ವಾನಗಳಿಗೆ ಊಟವನ್ನ ಹಾಕುವ ಮೂಲಕ ಸಮಯ ಕಳೆದ ಮಾಜಿ ಸಚಿವ ಸಂತೋಷ ಲಾಡ ಅವರು, ಸಾಮಾನ್ಯರಂತೆ ಗೋಚರಿಸಿದರು.