Posts Slider

Karnataka Voice

Latest Kannada News

ಎನ್.ಎಚ್.ಕೋನರೆಡ್ಡಿ “ಹೊಟ್ಟೆ”ಪಾಡಿನ ರಾಜಕಾರಣಿ- ನವಲಗುಂದದಲ್ಲಿ ಮಾರ್ಧನಿಸಿದ ‘ಸೋಗಿನ’ ವಿಚಾರ…

1 min read
Spread the love

ನವಲಗುಂದ: ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿಯವರು ಹೊಟ್ಟೆಪಾಡಿನ ರಾಜಕಾರಣಿಯಾಗಿದ್ದು, ಅವರನ್ನ ಮನೆಗೆ ಕಳಿಸುವುದಕ್ಕೆ ಎಲ್ಲರೂ ಸಿದ್ಧರಾಗಬೇಕೆಂದು ಜೆಡಿಎಸ್ ಯುವ ನಾಯಕ ಮುಸ್ತಫಾ ಕುನ್ನಿಭಾವಿ ಕರೆ ನೀಡಿದರು.

ನವಲಗುಂದಕ್ಕೆ ಜೆಡಿಎಸ್ ಪಂಚರತ್ನ ಯಾತ್ರೆ ಆಗಮಿಸಿದ ವೇಳೆಯಲ್ಲಿ ಮಾತನಾಡಿದ ಕುನ್ನಿಭಾವಿಯವರು, ಕೋನರೆಡ್ಡಿಯವರನ್ನ ಹಿಗ್ಗಾ-ಮುಗ್ಗಾ ಜರಿದರು.

ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…

ಪಕ್ಷದ ಏಳಿಗೆಗಾಗಿ ತಾವು ಹಗಲಿರುಳು ಶ್ರಮಿಸುವುದಾಗಿ ಹೇಳಿದ ಕುನ್ನಿಭಾವಿಯವರು, ಜೆಡಿಎಸ್‌ನ್ನ ಅಧಿಕಾರದ ಗದ್ದುಗೆಗೆ ತರಲು ಮುಂದಾಗಬೇಕೆಂದು ಮನವಿ ಮಾಡಿದರು.


Spread the love

Leave a Reply

Your email address will not be published. Required fields are marked *