Posts Slider

Karnataka Voice

Latest Kannada News

ನವಲಗುಂದದಲ್ಲಿ ರೋಗಿಗಳಿಗೆ ಆಸರೆಯಾದ ಕರವೇ ಶಿವರಾಮೆಗೌಡ ಬಣ

1 min read
Spread the love

ನವಲಗುಂದ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ್ರ  ಬಣದ ಕಾರ್ಯಕರ್ತರು ಸರ್ಕಾರಿ ತಾಲೂಕಾ ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು-ಹಂಪಲ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷ ಕುಮಾರ ಲಕ್ಕಮ್ಮನವರ,  ಪಿ.ಎಸ್.ಐ ಜಯಪಾಲ ಪಾಟೀಲ್,  ವೈದ್ಯರಾದ ಡಾ:ಸುಭಾಸ ನರಗುಂದ,  ಗ್ರಾಮೀಣ ತಾಲೂಕಾ ಅಧ್ಯಕ್ಷ ನಾಗನಗೌಡ ಹೊಸಗೌಡ್ರ,  ಶಿವಪ್ಪ ನಾಯಕ,  ನಗರದ ಯುವಘಟಕದ ಅಧ್ಯಕ್ಷ    ಈರಣ್ಣ ಪೂಜಾರ,  ನಾಗು ಶೇಲ್ಲೆಣ್ಣವರ,  ನವಲಗುಂದ ನಗರ ಘಟಕದ ಅಧ್ಯಕ್ಷ ಶಿರಾಜ ಧಾರವಾಡ,  ತಾಲೂಕಾ ಉಪಾಧ್ಯಕ್ಷ  ಷರೀಪ ಜಮಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡ ರಾಜ್ಯೋತ್ಸವವನ್ನ ವಿಭಿನ್ನವಾಗಿ ಆಚರಿಸಿ, ಕನ್ನಡವನ್ನ ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಿರುವ ಕರವೇ ಕಾರ್ಯಕರ್ತರು, ಇಂತಹ ಕಾರ್ಯಕ್ರಮ ಆಯೋಜನೆ ಮಾಡಿ, ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾದರು.


Spread the love

Leave a Reply

Your email address will not be published. Required fields are marked *

You may have missed