Posts Slider

Karnataka Voice

Latest Kannada News

ಹುಬ್ಬಳ್ಳಿ “ಪ್ರೇಮಿಗಳಿಗೆ ಗ್ರಹಚಾರ”- ಈ ಪ್ರೀತಿ… ಈ ಪ್ರೇಮ ಪುಸ್ತಕದ ಬದನೆಕಾಯಿ ಅಂದವರಿಂದ ಥಳಿತ- Exclusive Video

1 min read
Spread the love

ಹುಬ್ಬಳ್ಳಿ: ಮದುವೆ ವಯಸ್ಸು ಆಗಿದೆ ನಾವೂ ಜೊತೆಗೆ ಇರುತ್ತೇವೆ ಎಂದುಕೊಂಡಿದ್ದ ಜೋಡಿಗಳಿಗೆ ಯುವತಿಯ ಮನೆಯವರು ಗ್ರಹಚಾರವನ್ನ ಪ್ರಮುಖ ಸ್ಥಳದಲ್ಲಿಯೇ ಬಿಡಿಸಿದ ಘಟನೆಯ ವೀಡಿಯೋ ವೈರಲ್ ಆಗಿದೆ.

ಮೊದಲು ಈ ವೀಡಿಯೋ ನೋಡಿ…

ಹುಬ್ಬಳ್ಳಿಯ ಗೋಪನಕೊಪ್ಪದ ಪ್ರದೇಶದ ಈ ಜೋಡಿಯ ಸಂಬಂಧ ಹಲವು ವೈಚಿತ್ರ್ಯವನ್ನ ಹೊಂದಿದೆ. ಯುವತಿಯ ತಾಯಿಯು ಅನ್ಯ ಕೋಮಿನ ವ್ಯಕ್ತಿಯ ಜೊತೆ ಮದುವೆಯಾಗಿ, ಆತನ ಕೋಮಿನ ಮಹಿಳೆಯಾಗಿದ್ದಾಳೆ. ಆದರೆ, ಆ ಮಹಿಳೆಯ ಮೂಲ ಕೋಮಿನ ಯುವಕನೊಂದಿಗೆ ಮಗಳು ಪ್ರೀತಿಸಿ ಪರಾರಿಯಾಗುವ ಯತ್ನ ಮಾಡಿದ್ದಾಳೆ.

ಪ್ರೇಮಿಗಳನ್ನ ಕಂಡ ತಕ್ಷಣವೇ ಯುವತಿಯ ತಾಯಿ ಮತ್ತು ಸೋದರಮಾವ ಇಬ್ಬರಿಗೂ ಸರಿಯಾದ ರೀತಿಯಲ್ಲಿ ಹೇಳುವ ಪ್ರಯತ್ನ ಕಂಡು ಬಂದಿದೆ.


Spread the love

Leave a Reply

Your email address will not be published. Required fields are marked *