ಧಾರವಾಡ ಜಿಲ್ಲೆಯ ವರ್ಗಾವಾರು ಮೀಸಲಾತಿ ಪ್ರಕಟ
1 min readಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಗ್ರಾಮ ಪಂಚಾಯಿತಿ ಚುನಾವಣೆ ನಂತರ ಈಗ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಯಾಗಬೇಕಿದೆ. ಈ ಸಂಬಂಧ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಕುರಿತಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ.
ರಾಜ್ಯದಲ್ಲಿ ಚುನಾವಣೆ ನಡೆದ ಗ್ರಾಮ ಪಂಚಾಯತಿಗಳಿಗೆ ನೀಡಿರುವ ಮಾಹಿತಿಯನ್ನ ಇನ್ನೂ ಮುಂದೆ ಜಿಲ್ಲಾವಾರು ಚೀಟಿ ಎತ್ತುವ ಮೂಲಕ ಆಯ್ಕೆಯನ್ನ ಮಾಡಲಾಗತ್ತೆ. ಆಗ, ಪಂಚಾಯತಿಗಳಿಗೆ ಸಿಗುವ ಮೀಸಲು ಯಾವುದು ಎನ್ನುವುದು ಗೊತ್ತಾಗತ್ತೆ.