ಗೋಪನಕೊಪ್ಪದಲ್ಲಿ “ಭೀಭತ್ಸ ಹತ್ಯೆ”- ಕ್ರಿಮಿಗಳಿಬ್ಬರಿಗೆ ಗುಂಡೇಟು- ಅಭಿಷೇಕ ಜಾಧವಗೆ ಹುಡುಕಾಟ…!!!

ಹುಬ್ಬಳ್ಳಿ: ಮೂವತ್ತಕ್ಕೂ ಹೆಚ್ಚು ಬಾರಿ ಇರಿದು ಶಿವರಾಜ ಕಮ್ಮಾರನನ್ನ ಅಮಾನುಷವಾಗಿ ಹತ್ಯೆ ಮಾಡಿದ ಇಬ್ಬರು ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಇಬ್ಬರ ಮೇಲೂ ಫೈರಿಂಗ್ ಮಾಡಿರುವ ಪ್ರಕರಣ ಕಾರವಾರ ರಸ್ತೆಯ ಹಳೆಯ ರೇಲ್ವೆ ಕ್ವಾಟರ್ಸ್‌ನಲ್ಲಿ ನಡೆದಿದೆ.
ಪೂರ್ಣ ವಿವರವನ್ನ ಪೊಲೀಸ್ ಕಮೀಷನರ್ ನೀಡಿದ್ದು, ಇಲ್ಲಿದೆ ನೋಡಿ…
ಶಿವರಾಜ ಕಮ್ಮಾರನ ಹತ್ಯೆಯ ನಂತರ ಪರಾರಿಯಾಗಿದ್ದ ಸಂದೀಪ ಮತ್ತು ಕಿರಣ ಎಂಬಾತನನ್ನ ಬಂಧಿಸಿ, ಇನ್ನುಳಿದವರ ಪತ್ತೆಗಾಗಿ ಕರೆದುಕೊಂಡು ಹೋದ ಸಮಯದಲ್ಲಿ ತಪ್ಪಿಸಿಕೊಳ್ಳುವ ಯತ್ನ ನಡೆದಾಗ ಗುಂಡು ಹಾಕಲಾಗಿದೆ.