ನಾವೂ ವಾಟಾಳ ನಾಗರಾಜರನ್ನೇ ಸುಡ್ತೇವಿ: ಹೀಗಂದ ಧಾರವಾಡದ ಮರಾಠಾ ಪ್ರಮುಖ ಯಾರೂ ಗೊತ್ತಾ…!
ಧಾರವಾಡ: ಕರ್ನಾಟಕ ಸರಕಾರ ಮರಾಠಾ ಪ್ರಾಧಿಕಾರ ಮಾಡಿರುವ ಬಗ್ಗೆ ಸಿಎಂಗೆ ಧನ್ಯವಾದ ಅರ್ಪಿಸುವ ಜೊತೆಗೆ ಕನ್ನಡದ ಹೋರಾಟಗಾರ ವಾಟಾಳ ನಾಗರಾಜ್ ಅವರನ್ನೇ ಸುಡುವ ಶಕ್ತಿ ನಮ್ಮಲ್ಲಿದೆ ಎಂದು ಹೇಳುವ ಮೂಲಕ ಮತ್ತೊಂದು ಗೊಂದಲಕ್ಕೆ ಧಾರವಾಡ ಮರಾಠಾ ವಿದ್ಯಾಪ್ರಸಾರಕ ಮಂಡಳಿಯ ಮಾಜಿ ಅಧ್ಯಕ್ಷ ಮಂಜುನಾಥ ಕದಂ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ.
ಆ ಹೇಳಿಕೆ ಇಲ್ಲಿದೆ ಪೂರ್ಣವಾಗಿ ನೋಡಿ..