Posts Slider

Karnataka Voice

Latest Kannada News

Breaking News

ಹುಬ್ಬಳ್ಳಿ: ಶಿಕ್ಷಕರ ಸಂಘಕ್ಕಾಗಿ ಚುನಾವಣೆ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಶಿಕ್ಷಕರ ರಾಜ್ಯ ಘಟಕಕ್ಕೆ ಯಾರು ಆಗ್ತಾರೆ ರಾಯಭಾರಿ ಎಂಬ ಪ್ರಶ್ನೆ ಮೂಡಿದ್ದು, ಷಡಕ್ಷರಿ ಮತ್ತು ನಾರಾಯಣಸ್ವಾಮಿ ತಂಡದ ನಡುವೆ...

ಧಾರವಾಡ: ಕರ್ತವ್ಯ ಹಾಜರಾಗಲು ಬರುತ್ತಿದ್ದ ಉಪನಗರ ಠಾಣೆಯ ಪೊಲೀಸರೋರ್ವರ ದ್ವಿಚಕ್ರವಾಹನ ಆಯತಪ್ಪಿ ಬಿದ್ದು ಕಾಲಿಗೆ ತೀವ್ರವಾದ ಗಾಯಗಳಾದ ಘಟನೆ ನಡೆದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಪನಗರ...

ಧಾರವಾಡ: ಇಲ್ಲಿಯ ಭಾರತಿ ನಗರ ನಿವಾಸಿ, ಪ್ರತಿಷ್ಠಿತ ಜವಳಿ ವ್ಯಾಪಾರಸ್ಥರಾದ ಹಾಗೂ ಮಹಾವೀರ ಸ್ಟೋರ್ಸ್ ಮಾಲೀಕರಾದ ರಾಯಚಂದಜಿ ಗುಲಾಬಚಂದಜಿ ಛೋಪ್ರಾ (71) ಗುರುವಾರ ಸಂಜೆ ರಾಜಸ್ಥಾನದಲ್ಲಿ ನಿಧನರಾದರು....

ಧಾರವಾಡ: ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ಜಾಮೀನಿಗಾಗಿ ಹೊಸದೊಂದು ಅರ್ಜಿಯನ್ನ ಸಲ್ಲಿಸಲಾಗಿದ್ದು,...

ಧಾರವಾಡ: ಸಂಗಮ ವೃತ್ತದಲ್ಲಿ ನಡೆದಿರುವ ಪೊಲೀಸರ ಹಲ್ಲೆಗೆ ಸಂಬಂಧಿಸಿದಂತೆ ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ಸಿಕ್ಕಿದ್ದು, ಹಲ್ಲೆಗೊಳಗಾದ ಪೊಲೀಸರು ಆಂದ್ರದವರಲ್ಲ ನಮ್ಮ ಕರ್ನಾಟಕದ ಬೆಂಗಳೂರು ಪೊಲೀಸರು ಎಂದು...

ಧಾರವಾಡ: 2020-25ರವರೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಘೋಷಣೆಯಾಗಿದೆ. ಹಾಲಿ ಇರುವ ಪಧಾಧಿಕಾರಿಗಳು ಸಂಘದ ಹಿಡಿತವನ್ನು ತಮ್ಮಲ್ಲಿಯೇ ಕುತಂತ್ರದ ಮೂಲಕ ಉಳಿಸಿಕೊಳ್ಳಲು ಶತಾಯಗತಾಯ...

ಬೆಳಗಾವಿ: ಭಾರತೀಯ ಜನತಾ ಪಕ್ಷದ ಬೆಳಗಾವಿ ವಿಭಾಗದ ಸಹ ಸಂಘಟನಾ ಕಾರ್ಯದರ್ಶಿಯಾಗಿದ್ದ ರವಿ ಹಿರೇಮಠ    ಕೊರೋನಾದಿಂದ ಸಾವಿಗೀಡಾಗಿದ್ದು, ಅವರಿಗೆ 54 ವರ್ಷ ವಯಸ್ಸಾಗಿತ್ತು. ಎರಡು ಬಾರಿ ಕೊರೋನಾ...

ಹುಬ್ಬಳ್ಳಿ: ತಾಲೂಕಿನ ಬಂಡಿವಾಡ ಬಳಿ ನಡೆದಿದ್ದ ಇನ್ನೋವಾ ಮತ್ತು ಬಲೇನೋ ಕಾರಿನ ನಡುವೆ ನಡೆದ ಡಿಕ್ಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನವಲಗುಂದ ತಾಲೂಕಿನ ಬೆಳಹಾರ ಹೆಲ್ತ್ ಆಫೀಸರ್ ಚಿಕಿತ್ಸೆ...

ಕೊಪ್ಪಳ: ತಹಶೀಲ್ದಾರ ಕಚೇರಿಯಲ್ಲೇ ತಮ್ಮ ಅಧೀನದ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ನಡೆದುಕೊಂಡ ಘಟನೆಯ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ತಹಶೀಲ್ದಾರ ಕೆ.ಎಂ.ಗುರುಬಸವರಾಜ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. ಕುಷ್ಟಗಿ...

ಧಾರವಾಡ: ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಡೆಯುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹಣ ಕಟಾವಣೆಯಾದವರ ಹೆಸರನ್ನು ಕೈಬಿಡಲಾಗಿದೆ. ಇದನ್ನ ಸರಿಪಡಿಸಿ ಚುನಾವಣೆ ನಡೆಸುವಂತೆ...