Posts Slider

Karnataka Voice

Latest Kannada News

ನಮ್ಮೂರು

ಧಾರವಾಡ: ರಾಜ್ಯದಲ್ಲಿ ಇನ್ನೂ ನೂರಾರು ಜನರ ಅಶ್ಲೀಲ ಸಿಡಿಗಳಿವೆ. ಅವು ಕಾಲ ಕಾಲಕ್ಕೆ ರಿಲೀಸ್ ಆಗ್ತವೆ ಎಂದು ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ...

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಶುಕ್ರವಾರ 10 ಮತ್ತು 12 ನೇ ಬೋರ್ಡ್ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದೆ.  ಸಿಬಿಎಸ್‌ಇ 10 ಮತ್ತು 12 ನೇ ತರಗತಿಗಳ...

ಹುಬ್ಬಳ್ಳಿ: ಸರಕಾರಿ ಶಾಲೆಗಳನ್ನ ಅಸಡ್ಡೆಯಿಂದ ನೋಡುವವರು ಮುಜುಗರಕ್ಕೆ ಒಳಗಾಗುವಂತಹ ಕಾರ್ಯಕ್ರಮವೊಂದು ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಹುಬ್ಬಳ್ಳಿಯ ಸುನಿಧಿ ಕಲಾ...

ಧಾರವಾಡ: ಇಂದು ಬೆಳ್ಳಂಬೆಳಿಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಅಪರೂಪದ ಕಾಲ್ ಬಂದಿತ್ತು. ಇಂತಹ ದೂರವಾಣಿಗಳು ಕರೆಗಳು ಬರುವುದು ಯಾವತ್ತೋ ಒಂದೀನಾ ಮಾತ್ರ. ಹಾಗಾಗಿಯೇ, ಇಂದು ಪೊಲೀಸರು ಅಪರೂಪದ...

ಹುಬ್ಬಳ್ಳಿ: ಮನೆ ನಿರ್ಮಾಣ ಕೆಲಸಕ್ಕಾಗಿ ಬಂದಿದ್ದ ಯುವಕನೋರ್ವ ನೀರಿನ ಮೋಟರ್ ಆರಂಭಿಸಲು ಹೋದಾಗ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಬಿಡನಾಳದಲ್ಲಿ ನಡೆದಿದೆ. ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ...

ಹುಬ್ಬಳ್ಳಿ: ಆಕೆ ಎಲ್ಲವನ್ನೂ ಎದುರಿಸಿಯೇ ಬದುಕು ಕಟ್ಟಿಕೊಂಡಿದ್ದಳು. ಗಂಡನ ನೋವಿನಲ್ಲೂ ಕುಗ್ಗದೇ ಜೀವನ ನಡೆಸುವ ಛಾತಿ ಹೊಂದಿದ್ದಳು. ಅಂತವಳು ಹೇಗೆ ನೇಣಿಗೆ ಶರಣಾಗಿ ಪ್ರಾಣವನ್ನ ಬಿಡ್ತಾಳೆ ಎನ್ನುವ...

ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು...

ಬದುಕುಬಂಡಿ ???? ???????????????????????????????????????????? ಗೊತ್ತು ಗುರಿ ಇಲ್ಲದ ಜೀವಎತ್ತಲೋ ಸಾಗಿದೆಎಳೆ ಹಸುಳೆಯ ಬದುಕಿನ ಬಂಡಿಮತ್ತೆಲ್ಲೋ ಹೊರಟಿದೆ | ರೈಲು ಬಂಡಿಯನೇರಿ ಊರಸೇರುವ ಮುನ್ನಬಳಲಿ ಬಾಯಾರಿ ನೀರು ತರಲುಇಳಿದಳು...

ಬಾಗಲಕೋಟೆ: ಚಿಮ್ಮಡ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜೆ.ಆರ್.ಹಂಜಗಿ ಅವರು ರಜೆ ಪಡೆಯದೇ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಿಂದ ಜಿಲ್ಲೆಯ ಕಾರ್ಯನಿರ್ವಾಹಕ ಅಧಿಕಾರಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ....

ಬೆಂಗಳೂರು: ಒಂದು ಕಡೆ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಸೆಕ್ಸ್ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ‌ ರಾಜೀನಾಮೆ ನಂತರ ರಾಜಕೀಯ ಬೆಳವಣಿಗೆಗಳು...