Posts Slider

Karnataka Voice

Latest Kannada News

ಅಪರಾಧ

ಚಿತ್ರದುರ್ಗ: ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂ ಕ್ರೂಸರ್ ನಡುವೆ ನಡೆದ ಡಿಕ್ಕಿಯಲ್ಲಿ ಐವರು ಮೃತಪಟ್ಟು ಏಳು ಜನರು ತೀವ್ರವಾಗಿ ಗಾಯಗೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು...

ಧಾರವಾಡ: ನಗರದ ಪ್ರಮುಖ ಬಾರವೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ದ್ವಿಚಕ್ರವಾಹನದಲ್ಲಿ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ಮರಾಠಾ ಕಾಲನಿಯಲ್ಲಿ ಸಂಭವಿಸಿದೆ. ಧಾರವಾಡ ತಾಲೂಕಿನ...

ಕಲಬುರಗಿ: ನಿದ್ದೆಯ ಮಂಪರಿನಲ್ಲಿ ಮಲಗಿದ್ದ ಮನೆಯವರಿಗೆ ಏನೂ ಗೊತ್ತಾಗದ ಹಾಗೇ ಮನೆಯಲ್ಲಿನ ನಗ-ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಕಲಬುರಗಿ ಪಟ್ಟಣದ ರಾಘವೇಂದ್ರ ಕಾಲನಿಯಲ್ಲಿ ನಡೆದಿದೆ. ಬೆಳಿಗ್ಗೆ ಎದ್ದು...

ಶಿವಮೊಗ್ಗ: ತಾನು ಕಲಿತದ್ದು ಕಡಿಮೆಯಾಗಿದ್ದು, ತನ್ನ ಕನಸನ್ನ ನನಸು ಮಾಡುತ್ತಾಳೆಂದು ಮಗಳನ್ನ  ಮೆಡಿಕಲ್ ಕಲಿಸಿದ್ದ ಶಿಕ್ಷಕನೋರ್ವ ಮಗಳ ಆತ್ಮಹತ್ಯೆಯಿಂದ ಕಂಗಾಲಾದ ಪ್ರಸಂಗ ನಡೆದಿದೆ. ಭದ್ರಾವತಿ ಮೂಲದ ವೆಂಕಟೇಶ...

ಹುಬ್ಬಳ್ಳಿ: ಅಕ್ರಮ ಮರಳು ದಂಧೆಯನ್ನ ಹೆಡಮುರಿಗೆ ಕಟ್ಟಲು ಸಜ್ಜಾಗಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಮಾರ್ಗದರ್ಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ, ಅಕ್ರಮ ಮರಳು ದಂಧೆಯ...

ಬೀದರ: ಚುನಾವಣೆಯ ನಿಮಿತ್ತವಾಗಿ ಬಸ್ ತೆಗೆದುಕೊಂಡು ಹೋಗಿದ್ದ ಬಸ್ ಚಾಲಕ ನೇಣಿಗೆ ಶರಣಾಗಿ ಶವವಾಗಿ ದೊರಕಿದ್ದು, ತೆಗೆದುಕೊಂಡು ಹೋಗಿದ್ದ ಬಸ್ ನಾಪತ್ತೆಯಾದ ಘಟನೆ ಬೀದರನಲ್ಲಿ ಸಂಭವಿಸಿದೆ. ಭಾಲ್ಕಿ...

ಧಾರವಾಡ: ಕಳೆದ ಎರಡು ದಿನದ ಹಿಂದೆ ಮರಾಠಾ ಕಾಲನಿಯಲ್ಲಿ ಬೈಕ್ ಸ್ಕೀಡ್ ಆಗಿ ತೀವ್ರವಾಗಿ ಗಾಯಗೊಂಡಿದ್ದ ಬಾರವೊಂದರ ಮ್ಯಾನೇಜರ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಆತ ಬೈಕಿನಿಂದ ಬಿದ್ದು...

ಧಾರವಾಡ: ಕಾಲುವೆಯಲ್ಲಿ ಈಜಲು ಹೋದ  ಯುವಕನೋರ್ವ ನಾಪತ್ತೆಯಾದ 24 ಗಂಟೆಯ ನಂತರ ಬಸಾಪುರದ ಕಾಲುವೆ ಗೇಟ್ ಬಳಿಯೇ ದೊರಕಿದ ಘಟನೆ ನಡೆದಿದೆ. ಬಸಾಪುರ ಗ್ರಾಮದ ಆದಿವಾಸಿನಗರದ ಭರತ...

ಚಿಕ್ಕಮಗಳೂರು: ಹುಬ್ಬಳ್ಳಿಯಿಂದ ಗೆಳೆಯರೊಬ್ಬರನ್ನ ಕರೆದುಕೊಂಡು ಬರಲು ಹೋಗುವುದಾಗಿ ಮನೆಯಿಂದ ಹೊರಟಿದ್ದ ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ಮೃತದೇಹ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿಯ ರೇಲ್ವೆ...

ಧಾರವಾಡ: ಬೆಂಗಳೂರಿನ ಬಿಲ್ಡರ್ ಸುಬ್ಬರಾಜು ಹತ್ಯೆ ಕೇಸಿನಲ್ಲಿ ಶಾರ್ಪ್ ಶೂಟರ್ ಆಗಿ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದ ಮೊಹ್ಮದಯೂಸುಫ ಬಚ್ಚಾಖಾನ, ಇತ್ತೀಚೆಗೆ ಪ್ರೂಟ್ ಇರ್ಫಾನ್ ಹತ್ಯೆ ಪ್ರಕರಣದಲ್ಲಿಯೂ ತನ್ನ...