Posts Slider

Karnataka Voice

Latest Kannada News

ಅಪರಾಧ

ಹುಬ್ಬಳ್ಳಿ: ಮನೆಯಲ್ಲಿ ಯಾರೂ ಇಲ್ಲದ್ದನ್ನ ಗಮನಿಸಿರುವ ಕಳ್ಳರು ಕೀಲಿ ಮತ್ತು ಇಂಟರಲಾಕ್ ನ್ನ ಮುರಿದು ಕಳ್ಳತನ ಮಾಡಿರುವ ಪ್ರಕರಣ ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯ ಸಿಲ್ವರಟೌನ್ ದಲ್ಲಿ...

ಹುಬ್ಬಳ್ಳಿ: ಕುಡಿಯಲು ಹಣ ಕೇಳುತ್ತಿದ್ದ ಮಗನಿಗೆ ಹಣ ಕೊಡದೇ ಇದ್ದಾಗ ಗೆಳೆಯನೊಂದಿಗೆ ಹೊರಗಡೆ ಹೋದ ಮಗ ರಕ್ತಸಿಕ್ತವಾಗಿ ಸಿಕ್ಕು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆತನಿಗೆ ಸಾವಿಗೀಡಾಗಿದ್ದು, ಯುವಕನ...

ಧಾರವಾಡ: ವೇಗವಾಗಿ ಹೊರಟಿದ್ದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಕುಮಾರೇಶ್ವರನಗರದ ಪೆಟ್ರೋಲ್ ಬಂಕ್ ಬಳಿ ನಡೆದಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ....

ಹುಬ್ಬಳ್ಳಿ: ಹೊಸ ಬೈಕು ತೆಗೆದುಕೊಂಡ ಹುಮ್ಮಸ್ಸಿನಲ್ಲಿ ಬೈಕ್ ಚಲಾಯಿಸುತ್ತಿದ್ದ ಯುವಕನೋರ್ವ ಟ್ರ್ಯಾಕ್ಟರಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರನಾಗಿದ್ದ ಯುವಕನ ಅಜ್ಜ ಕಾಲು ಮುರಿತಕ್ಕೆ ಒಳಗಾದ ಘಟನೆ...

ಹುಬ್ಬಳ್ಳಿ: ಮಹಿಳೆಯೋರ್ವಳು ಸ್ಕೂಟಿಯಲ್ಲಿ ಎರಡು ಮಕ್ಕಳನ್ನ ಕರೆದುಕೊಂಡು ಬರುತ್ತಿದ್ದ ಸಮಯದಲ್ಲಿ ಕ್ಯಾಂಟರ್ ಮುಂದೆ ಮಹಿಳೆ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ...

ಹುಬ್ಬಳ್ಳಿ: ತಾಲೂಕಿನ ಪಾಳ ಗ್ರಾಮದ ಹತ್ತಿರ ರಸ್ತೆ ಕಾಮಗಾರಿಯನ್ನು ನಡೆಸುತ್ತಿದ್ದ ,ಪ್ರೀತಿ ಪಾಲ್ ಸಿಂಗ್ ಎಂಬವರಿಗೆ ಸೇರಿದ ANEGA ಕಂಪನಿಯ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು  ಕಾರ್ಮಿಕರೆ...

ಹುಬ್ಬಳ್ಳಿ; ವಾಣಿಜ್ಯನಗರಿಯಲ್ಲಿ ಪೊಲೀಸರ ದಾಳಿಗಳು ಹೆಚ್ಚಾಗುತ್ತಿದಂತೆ ಗ್ರಾಮೀಣ ಪ್ರದೇಶದತ್ತ ಇಸ್ಪೀಟ್ ಆಡುವವರು ದಾಪುಗಾಲು ಹಾಕುತ್ತಿದ್ದು, ಪೊಲೀಸರು ಅಲ್ಲಿಯೂ ಕೂಡಾ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್...

ಹುಬ್ಬಳ್ಳಿ: ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ಗೃಹಸ್ಥನೋರ್ವನನ್ನ ಬರ್ಭರವಾಗಿ ಕೊಲೆ ಮಾಡಲಾಗಿದ್ದು, ಕೊಲೆ ಮಾಡಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹಾನಗಲ್ ಪಟ್ಟಣದ ಜಗದೀಶ ಮನೋಹರ ಕೊಲ್ಲಾಪುರ ಕೊಲೆಯಾಗಿರುವ...

ಹುಬ್ಬಳ್ಳಿ: ಪುರಾತನ ಮೂರ್ತಿಯಂದು ನಂಬಿಸಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ತಂಡವನ್ನ ಬಂಧನ ಮಾಡುವಲ್ಲಿ ನವನಗರ ಎಪಿಎಂಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೈರಿದೇವರಕೊಪ್ಪದ ಬಳಿ...

ಬೆಂಗಳೂರು: ಸಾವಿರಾರೂ ಜನರು ಹೂಡಿಕೆ ಮಾಡಿದ್ದ ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನಬೇಗ್ ಅವರನ್ನ ಸಿಬಿಐ ಬಂಧನ ಮಾಡಿದೆ. ಇಂದು ಬೆಳಿಗ್ಗೆ ವಶಕ್ಕೆ ಪಡೆದುಕೊಂಡಿದ್ದ...