‘ನನಗ್ಯಾರ ಭಯ’- ಕವಿ ಮನಸ್ಸಿನ ಇನ್ಸಪೆಕ್ಟರ್: ಪ್ರೂಟ್ ಹತ್ಯೆಯಾದಾಗ ಹಳೇಹುಬ್ಬಳ್ಳಿ, ವಕೀಲರ ಗಲಾಟೆಯಾದಾಗ ಎಪಿಎಂಸಿ ಠಾಣೆ
ಹುಬ್ಬಳ್ಳಿ: ಅವಳಿನಗರದ ಸೈಬರ್ ಕ್ರೈಂ ಠಾಣೆಯ ಇನ್ಸಪೆಕ್ಟರ್ ಈ ವರ್ಷ ಬರೋಬ್ಬರಿ ಮೂರ್ನಾಲ್ಕು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಹಾಗಾಗಿದೆ. ಒಂದು ರೀತಿಯಲ್ಲಿ ಇವರ ಡ್ಯೂಟಿ ಲೋಕಲ್ ಭಾಷೆಯಲ್ಲಿ...