Posts Slider

Karnataka Voice

Latest Kannada News

ಹುಬ್ಬಳ್ಳಿ- ಧಾರವಾಡ

ಹುಬ್ಬಳ್ಳಿ-ಧಾರವಾಡ: ಹುಬ್ಬಳ್ಳಿಯ ಅಕ್ಕಿಹೊಂಡ ಗಬ್ಬೂರ ಗಲ್ಲಿಯಲ್ಲಿ ನಿಲ್ಲಿಸಿದ್ದ ಡಿಯೋ ದ್ವಿಚಕ್ರವಾಹನವನ್ನ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈಗಾಗಲೇ ಅವಳಿನಗರದಲ್ಲಿ ಹಲವು...

ಧಾರವಾಡ: ಹತ್ರಾಸ್ ಸಂತ್ರಸ್ಥೆಗಾದ ಅನ್ಯಾಯದ ವಿರುದ್ಧ ಹಾಗೂ ಮಹಿಳೆ, ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನ ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಧಾರವಾಡದಲ್ಲಿಂದು ಪ್ರತಿಭಟನೆ ನಡೆಸಿತು.ನಗರದ...

ರೈತನಿಗೆ ವಾಹನ ಬಡಿದ ಹಿನ್ನೆಲೆಯಲ್ಲಿ ಉಣಕಲ್ ಕ್ರಾಸ್ ಬಳಿ ಕೆಲವರ ನಡುವೆ ಜಗಳ ಕೂಡಾ ಆರಂಭಗೊಂಡಿದ್ದು, ರಸ್ತೆಯ ಮಧ್ಯೆದಲ್ಲೇ ಗಲಾಟೆ ಆರಂಭವಾಗಿದೆ. ಧಾರವಾಡ: ಈ ರಸ್ತೆಯಲ್ಲಿ ಹೋಗಿ...

ಹುಬ್ಬಳ್ಳಿ:  ಸಾರಿಗೆ ಬಸ್ ಅಪಘಾತದಲ್ಲಿ ಮೃತಪಟ್ಟ ವಕ್ತಿಯ ವಾರಸುದಾರರಿಗೆ  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ನೀಡಲಾಗುವ 35 ಸಾವಿರ ರೂ. ಗಳ ಅಪಘಾತ ಪರಿಹಾರವನ್ನು...

ಹುಬ್ಬಳ್ಳಿ: ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಅರಿವು ಸಪ್ತಾಹ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ವಿಡಿಯೋ ಸಂವಾದದ ಮೂಲಕ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಅ.28...

ಮಾಜಿ ಸಚಿವ ಸಂತೋಷ ಲಾಡ ಕಲಘಟಗಿಗೆ ಬಂದು ನಾನೂ ಸಾಯುವವರೆಗೂ ಕ್ಷೇತ್ರವನ್ನ ಬಿಡೋದಿಲ್ಲ ಅಂತಾರೆ.. ಅವರಿಲ್ಲದೇ ನಾಗರಾಜ ಛಬ್ಬಿ ಗ್ರಾಮವಾಸ್ತವ್ಯ ಮಾಡ್ತಾರೆ.. ಧಾರವಾಡ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ...

ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಅವರಿಗಿಂದು ಜನ್ಮದಿನದ ಸಂಭ್ರಮ. 53ಕ್ಕೆ ಅಡಿಯಿಟ್ಟಿರುವ ಅವರಿಗಿಂದು ಹಲವರು ಶುಭಾಶಯ...

ಹುಬ್ಬಳ್ಳಿ: ಇಂದು ಬೆಳ್ಳಂಬೆಳಿಗ್ಗೆ ಸಂಗ್ರಾಮ ಸೇನೆಯ ಪಟಾಲಂ ಹುಬ್ಬಳ್ಳಿಯ ಪ್ರಮುಖ ಬೀದಿಯಲ್ಲಿ ಸ್ವಚ್ಚತೆಯನ್ನ ಮಾಡುತ್ತಿತ್ತು. ಮುರಿದು ಬಿದ್ದು ಕಟ್ಟೆಗಳನ್ನ ಸುಧಾರಣೆ ಮಾಡುವುದಕ್ಕೆ ಟೊಂಕ ಕಟ್ಟಿ ನಿಂತಿದ್ದು, ನಾಳೆ...

ಬೆಂಗಳೂರು: ದೇಶದ ಯಾವುದೇ ಭಾಗದಲ್ಲಿ ಆರಂಭವಾಗದ ವಿದ್ಯಾಗಮ ಕಾರ್ಯಕ್ರಮವನ್ನ ರಾಜ್ಯದಲ್ಲಿ ಆರಂಭಿಸಲಾಗಿತ್ತು. ಇದರಿಂದ ಕೆಲವು ಆವಾಂತರಗಳು ನಡೆದವು ಎಂಬ ದೂರುಗಳ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆಯನ್ನ ತಾತ್ಕಾಲಿಕವಾಗಿ ಬಂದ್...

ಧಾರವಾಡ: ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲಿ ಜನವೋ ಜನ. ಎನ್.ಡಿ.ಆರ್.ಎಫ್ ತಂಡ ಕೂಡಾ ಹಿಂದಿ ಪ್ರಚಾರ ಸಭೆಯ ಕಚೇರಿಯ ಮೇಲೆ ಹತ್ತಿ ಯಾರನ್ನೋ ಬದುಕಿಸುತ್ತಿದ್ದರು....