ಹುಬ್ಬಳ್ಳಿ- ಧಾರವಾಡ
ಹುಬ್ಬಳ್ಳಿ: ದೇವರ ತೋರಿಸ್ತಾನಾ ಅವರನ್ನ ನೋಡಕೋತ್ತೇವಿ. ಮದುವ್ಯಾಗ್ ಬೇಕಂತ ಮಾಡ್ಯಾರ್. ಏನ್ ಅಕೈತೀ ಅಕೈತಿ ಎನ್ನುತ್ತಲೇ ಗುಂಡು ಹೊಡೆದ್ರಲ್ಲಾ ಎನ್ನುತ್ತಲೇ ಗದ್ಗಧಿತರಾಗಿದ್ದು ಇರ್ಫಾನ್ ಹಂಚಿನಾಳ ಆತ್ಮೀಯ ಮಕ್ತುಂ...
ಧಾರವಾಡ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಹಾಪೂರ- ನೆರೆ ಹಾವಳಿ ಆಗುತ್ತಿರುವುದು ಸರಕಾರವೇ ರೆಡ್ ಅಲರ್ಟ್ ಘೋಷಣೆ ಮಾಡಿದೆ. ರೆಡ್ ಅಲರ್ಟ್ ಘೋಷಿಸಿದ ಜಿಲ್ಲೆಗಳಲ್ಲಿ ವಿದ್ಯಾಗಮ ಕಾರ್ಯ ಯೋಜನೆಯನ್ನ...
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಕೃಷ್ಣ ಭಾಜಪೇಯಿ ಅವರನ್ನು ಕ.ರಾ.ರ.ಸಾರಿಗೆ ನಿಗಮಗಳ ಮೂಲಭೂತ ಹಕ್ಕುಗಳ...
ಹುಬ್ಬಳ್ಳಿ: ಪ್ರವಾಹ ಪರಿಸ್ಥಿಯನ್ನು ಎದುರಿಸಲು ಮುಂಜಾಗೃತ ಕ್ರಮವಾಗಿ ಹುಬ್ಬಳ್ಳಿ ಗ್ರಾಮಾಂತರ ತಾಲೂಕಿನ ಬೆಣ್ಣಿಹಳ್ಳ ಪಾತ್ರದ 13 ಹಳ್ಳಿಗಳಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ತಹಶೀಲ್ದಾರ ಪ್ರಕಾಶ್...
ಧಾರವಾಡ: ನವಲಗುಂದ ಪಟ್ಟಣದಲ್ಲೇ ಸೋದರ ಅತ್ತೆಯ ಮಗನ ಮೇಲೆ ಸೋದರಮಾವನ ಮಗ ಹಲ್ಲೇ ಮಾಡಿರುವ ಘಟನೆ ನಡು ಮಧ್ಯಾಹ್ನವೇ ಸಂಭವಿಸಿದೆ. ಪಟ್ಟಣದ ಹಳದಾರ ಓಣಿಯ ಬಸವರಾಜ ಸನಾದಿಯ...
ಧಾರವಾಡ: ಶಿಕ್ಷಕ ವೃತ್ತಿಯನ್ನ ಅತೀವವಾಗಿ ಪ್ರೀತಿಸುತ್ತಲೇ ಕೊರೋನಾ ಸಮಯದಲ್ಲೂ ವಠಾರ ಶಾಲೆಯ ಪಾಠ ಮಾಡಿದ್ದ ಶಿಕ್ಷಕ ಮೋತಿಲಾಲ ರಾಠೋಡ ಕೋವಿಡ್‌ನಿಂದ ಸಾವನ್ನಪ್ಪಿರುವುದಕ್ಕೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ...
ಜಿಲ್ಲೆಯಲ್ಲಿ ಇಂದು ಕೋವಿಡ್ 261 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 5770 ಕ್ಕೆ ಏರಿದೆ. ಇದುವರೆಗೆ 3150 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2433...