Posts Slider

Karnataka Voice

Latest Kannada News

ಅಪರಾಧ

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದ ಕೆರೆಯ ಒಂಡೆಯ ಮೇಲೆ ಅಂದರ್-ಬಾಹರ್ ಆಡುತ್ತಿದ್ದ ನಾಲ್ವರನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಮತ್ತೀಬ್ಬರು ಪರಾರಿಯಾಗಿದ್ದಾರೆ. ಗ್ರಾಮದ ಕೆರೆಯ...

ಹುಬ್ಬಳ್ಳಿ: ಮರಳಿನ ದಂಧೆಯ ಕಡಿವಾಣ ಬಿದ್ದ ತಕ್ಷಣವೇ ಬೇರೆ ವ್ಯಾಪಾರ ಮಾಡಲು ಮುಂದಾಗಿದ್ದ ವ್ಯಕ್ತಿಯನ್ನ ಎದೆಗೆ ಗುದ್ದಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಗಿರಣಿಚಾಳದಲ್ಲಿ ನಡೆದಿದೆ. ಗಿರಣಿಚಾಳ...

ಹುಬ್ಬಳ್ಳಿ: ಬೀಗರ ಮನೆಗೆ ಹೋಗಿ ಊಟ ಮಾಡಿದ್ದ ವ್ಯಕ್ತಿಯೋರ್ವ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಕಿಮ್ಸನಲ್ಲಿ ನಡೆದಿದ್ದು, ಮೃತ ವ್ಯಕ್ತಿಯ ಕುಟುಂಬದವರು ಬೀಗರ ಮೇಲೆ ದೂರು...

ಧಾರವಾಡ: ಕ್ರಿಕೆಟ್ ಬೆಟ್ಟಿಂಗನಲ್ಲಿ ತೊಡಗಿದ್ದವರನ್ನ ಖಚಿತ ಮಾಹಿತಿಯ ಮೇರೆಗೆ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ದಾಳಿ ಮಾಡಿ ಇಬ್ಬರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನ ಧಾರವಾಡದ ಮಂಜುನಾಥ ಕಮಲಾಕರ ಗೋತ್ರಾಳೆ...

ಧಾರವಾಡ: ನಗರದ ನಾಯಕನ ಅಡ್ಡೆ ಬಳಿಯಿರುವ ಪೆಟ್ರೋಲ್ ಬಂಕ್ ನಲ್ಲಿ ಗ್ಯಾಸ್ ಡಂಪ್  ಮಾಡಿ ತೆರಳುವಾಗ ವಾಹನವೂ ಕಾಲುವೆಯಲ್ಲಿ ಜಾರಿದ್ದು, ಮೊದಲೇ ಆಗಿದ್ದರೇ ದೊಡ್ಡದೊಂದು ಆವಾಂತರವೇ ಸೃಷ್ಟಿಯಾಗುತ್ತಿತೆಂದು...

ಧಾರವಾಡ: ಕ್ರೂಸರ್ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಇಭಿ ನೌಕರನೋರ್ವ ಸಾವಿಗೀಡಾದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ದೇವನೂರ ಕ್ರಾಸ್ ಬಳಿ ನಡೆದಿದೆ. ರಸ್ತೆ...

ಹುಬ್ಬಳ್ಳಿ: ಪ್ರಯಾಣಿಕನೊಬ್ಬನ ಜೊತೆ ಗಲಾಟೆ ಮಾಡಿ ಆತನಿಂದ 35 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ . ಮಂಟೂರ...

ಧಾರವಾಡ: ಮನೆ ಮುಂದೆ ನಿಲ್ಲಿಸಿದ ಮಾರುತಿ ಆಲ್ಟೋ ಕಾರನ್ನ ಕದ್ದು ಪರಾರಿಯಾಗಿರುವ ಘಟನೆ ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿಯಲ್ಲಿ ನಡೆದಿದ್ದು, ಮನೆಯವರು ಹೊರಗೆ ಹೋದಾಗ ಘಟನೆ ನಡೆದಿದೆ. ಧಾರವಾಡ...

ಹುಬ್ಬಳ್ಳಿ: ತಾಲೂಕಿನ ಕಿರೇಸೂರು ಗ್ರಾಮದ ಬಳಿ ನಡೆದಿರುವ ಮೂರು ಯುವಕರ ನೀರು ಪಾಲು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ಗಂಟೆಯ ಹಿಂದೆ ಶವವೊಂದು ದೊರಕಿತ್ತು, ಇದೀಗ ಎರಡನೇಯ...

ಹುಬ್ಬಳ್ಳಿ: ಬೈಕ್ ಸಮೇತ ವ್ಯಕ್ತಿಯನ್ನಅಪಹರಣ ಮಾಡಿ ಊರೂರು ಸುತ್ತಿಸಿ ಮತ್ತೆ ಹುಬ್ಬಳ್ಳಿಗೆ ಕರೆತಂದು ಹಣ ದೋಚಿದ್ದ ತಂಡವನ್ನ ಪತ್ತೆ ಹಚ್ಚುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸರು...