Posts Slider

Karnataka Voice

Latest Kannada News

Karnataka Voice

ಧಾರವಾಡ: ನಗರದ ಪ್ರಮುಖ ಬಾರವೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ದ್ವಿಚಕ್ರವಾಹನದಲ್ಲಿ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ಮರಾಠಾ ಕಾಲನಿಯಲ್ಲಿ ಸಂಭವಿಸಿದೆ. ಧಾರವಾಡ ತಾಲೂಕಿನ...

ಕಲಬುರಗಿ: ನಿದ್ದೆಯ ಮಂಪರಿನಲ್ಲಿ ಮಲಗಿದ್ದ ಮನೆಯವರಿಗೆ ಏನೂ ಗೊತ್ತಾಗದ ಹಾಗೇ ಮನೆಯಲ್ಲಿನ ನಗ-ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಕಲಬುರಗಿ ಪಟ್ಟಣದ ರಾಘವೇಂದ್ರ ಕಾಲನಿಯಲ್ಲಿ ನಡೆದಿದೆ. ಬೆಳಿಗ್ಗೆ ಎದ್ದು...

ಬೆಂಗಳೂರು: ಡಿ15ರ ವಿಧಾನ ಪರಿಷತ್ತಿನ ಕಲಾಪದ ವೇಳೆ ನಡೆದ ಗಲಾಟೆ ಸಂಬಂಧ ಸಭಾಪತಿಯವರು ಕಾರಣ ಕೇಳಿ ನೀಡಿದ್ದ ನೋಟಿಸಿಗೆ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅಸಮರ್ಪಕ ಹಾಗೂ ಹಾರಿಕೆಯ...

ಧಾರವಾಡ: ಶಿಕ್ಷಣ ಕ್ಷೇತ್ರ ತುಂಬಾ ವಿಶಾಲವಾದ ಕ್ಷೇತ್ರ.  ಅದರಲ್ಲಿ ಸಾಧನೆಯನ್ನು ಗುರುತಿಸಿ ಗೌರವ ನೀಡಿದ ಸರ್ವರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.  ನನಗೆ ಸಿಕ್ಕ ಗೌರವ ನನ್ನ ತಂದೆ-ತಾಯಿ, ಕಾಲೇಜಿನ...

ಬೆಂಗಳೂರು: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಮುರುಳಿ ಅಭಿನಯದ ಕಂಠಿ ಸಿನೇಮಾದ ನಿರ್ದೇಶಕ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದೆ. ಕನ್ನಡದ ಖ್ಯಾತ ನಿರ್ದೇಶಕ 45...

ಶಿವಮೊಗ್ಗ: ತಾನು ಕಲಿತದ್ದು ಕಡಿಮೆಯಾಗಿದ್ದು, ತನ್ನ ಕನಸನ್ನ ನನಸು ಮಾಡುತ್ತಾಳೆಂದು ಮಗಳನ್ನ  ಮೆಡಿಕಲ್ ಕಲಿಸಿದ್ದ ಶಿಕ್ಷಕನೋರ್ವ ಮಗಳ ಆತ್ಮಹತ್ಯೆಯಿಂದ ಕಂಗಾಲಾದ ಪ್ರಸಂಗ ನಡೆದಿದೆ. ಭದ್ರಾವತಿ ಮೂಲದ ವೆಂಕಟೇಶ...

ಹುಬ್ಬಳ್ಳಿ: ನಗರದಿಂದ ಗದಗ ರಸ್ತೆಗೆ ಹೋಗುವ ಸಮಯದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಘಟನೆಯಲ್ಲಿ ಜಖಂಗೊಂಡ ಎರಡು ಕಾರು, ಲಾರಿ ಹಾಗೂ ಟೆಂಪೋವನ್ನ ವಶಕ್ಕೆ ಪಡೆದು...

ದಾವಣಗೆರೆ: ಗ್ರಾಮ ಪಂಚಾಯತಿ ಚುನಾವಣೆ ಕರ್ತವ್ಯಕ್ಕೆ ಹೋದ ಸಮಯದಲ್ಲಿ ಕುಸಿದು ಬಿದ್ದು ತೀವ್ರವಾದ ಅನಾರೋಗ್ಯಕ್ಕೆ ಒಳಗಾಗಿದ್ದ ಶಿಕ್ಷಕ, ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ಪಟ್ಟಣದಲ್ಲಿಂದು ನಡೆದಿದೆ. ದಾವಣಗೆರೆ...

ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರ ಬಿಜೆಪಿ ಸದಸ್ಯೆ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ನ್ಯಾಯಾಂಗ ಬಂಧನವನ್ನ ಮತ್ತೆ ವಿಸ್ತರಣೆ ಮಾಡಲಾಗಿದೆ. ನವೆಂಬರ್...

ಹುಬ್ಬಳ್ಳಿ: ಅವಳಿನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಮರಳು ದಂಧೆಯನ್ನ ಹತ್ತಿಕ್ಕಲು ನಿನ್ನೆ ಬೆಳ್ಳಂಬೆಳಿಗ್ಗೆ ದಾಳಿ ಮಾಡಿದ ಡಿಸಿಪಿ ರಾಮರಾಜನ್ ಕ್ರಮವನ್ನ ಖಂಡಿಸಿ, ಮರಳು ಮಾರಾಟಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ....