Posts Slider

Karnataka Voice

Latest Kannada News

Karnataka Voice

ಹುಬ್ಬಳ್ಳಿ: ನಗರದ ಸೂರ್ಯ ಅಗ್ರೋ ಏಜೆನ್ಸೀಜ್ ಮತ್ತು ವಿಜಯಲಕ್ಷ್ಮೀ ಸೀಡ್ಸ್ ಕಾರ್ಪೋರೇಷನ್ ಮೇಲೆ ದಾಳಿ ಮಾಡಿರುವ ಕೃಷಿ ಅಧಿಕಾರಿಗಳು, ಇಲಾಖೆಯಿಂದ ಪರವಾನಿಗೆ ಮತ್ತು ನೋಂದಣಿಯಿಲ್ಲದ ಲಕ್ಷಾಂತರ ರೂಪಾಯಿ...

ಕಲಬುರಗಿ: ನಾವೂ ಇದ್ದರೂ ಇರದೇ ಇದ್ದರೂ ಏನೂ ಉಪಯೋಗವಿಲ್ಲ. ನಮ್ಮ ಸಾವಿಗೆ ನಾವೇ ಕಾರಣವೆಂದು ತಿಳಿದುಕೊಳ್ಳಿ. ಎಲ್ಲರನ್ನೂ ಬಿಟ್ಟು ಹೊರಟಿದ್ದೇವೆ ಎನ್ನುವ ನೋವು ಇದೆಯಾದರೂ, ನಾವೂ ಇಬ್ಬರೂ...

ಕೋಲಾರ: ಹಿರಿಯ ರಾಜಕಾರಣಿ ಮಾಜಿ ಮಂತ್ರಿ, ಮಾಜಿ ಸ್ಪೀಕರ ರಮೇಶಕುಮಾರ ಅಚ್ಚರಿಯನ್ನುವಂತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲವೆಂದು ಹೇಳುವ ಜೊತೆಗೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು...

ಬೆಂಗಳೂರು: ಕೊರೋನಾ ಮಹಾಮಾರಿಯಿಂದ ಶಿಕ್ಷಣ ಇಲಾಖೆ ಜರ್ಝರಿತವಾಗುವ ಸಮಯದಲ್ಲೇ ವಿದ್ಯಾಗಮ ಕಾರ್ಯಕ್ರಮ ಸರಕಾರಿ ಶಾಲೆಗಳಿಗೆ ಸಂಜೀವಿನಿಯಂತಾಗಿತ್ತು. ಆದರೆ, ಅದರಿಂದಲೇ ಹಲವು ಶಿಕ್ಷಕರಿಗೆ ಕೊರೋನಾ ಬಂದು ಮೃತಪಟ್ಟ ಬೆನ್ನಲ್ಲೇ...

ಮಂಡ್ಯ: ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಹಲವು ರೀತಿಯಲ್ಲಿ ಸದ್ದು ಮಾಡುತ್ತಿದ್ದು, ಸಕ್ಕರೆ ನಾಡು ಮಂಡ್ಯದಲ್ಲಿ ಇದೂ ಇನ್ನಷ್ಟು ಭಿನ್ನವಾಗಿ ಗೋಚರವಾಗಿದ್ದು, ತಹಶೀಲ್ದಾರರೊಬ್ಬರು ತಮ್ಮ ಹೆಂಡತಿಯನ್ನ ಅವಿರೋಧವಾಗಿ...

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಸದಸ್ಯೆಯಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಅಕಾಲಿಕವಾಗಿ ನಿಧನರಾಗಿದ್ದು, ಇಂದು ಸಂಜೆ ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕಾಂಗ್ರೆಸ್ ಪಕ್ಷದಿಂದ ಮಹಾನಗರ ಪಾಲಿಕೆಯ...

ಹುಬ್ಬಳ್ಳಿ: ನನಗೆ ಅನ್ನದ ಋಣವಿದೆ. ಹಾಗಾಗಿಯೇ ರಜೆಯಲ್ಲಿದ್ದರೂ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲು ಯೂನಿಫಾರ್ಮನೊಂದಿಗೆ ಬಂದಿದ್ದೇನೆ. ನನಗೆ ಯಾವುದೇ ಪಕ್ಷಗಳು ಬೇಕಾಗಿಲ್ಲ. ರೈತರಿಗೆ ಅನ್ಯಾಯವಾಗಬಾರದೆಂದು ಹೇಳುತ್ತಲೇ,...

ಹುಬ್ಬಳ್ಳಿ: ನಗರದ ಹೊಸೂರು ವೃತ್ತದಲ್ಲಿ ಬೆಳ್ಳಂಬೆಳಿಗ್ಗೆ ಸಂಚಾರಿ ಠಾಣೆಯ ಓರ್ವ ಎಎಸ್ಐ ಹಾಗೂ ಪೇದೆಯೋರ್ವ ಸೇರಿಕೊಂಡು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ಹಾಗೇ ಯಾರಿಗೂ ತಿಳಿಯದ...

ಶಿವಮೊಗ್ಗ: ಸಿಐಡಿ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಭೀಮಾಶಂಕರ ಗುಳೇದ ಅವರಿದ್ದ ಸರಕಾರಿ ವಾಹನವೂ ಟಿವಿಎಸ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ನಗರದ ಆಲ್ಕೋಳ...

ಧಾರವಾಡ: ವೇಗವಾಗಿ ಹೋಗುತ್ತಿದ್ದ ಬೈಕ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ರವಾನೆಯಾದ ಘಟನೆ ತಾಲೂಕಿನ ನವಲೂರು ಸೇತುವೆಯ ಬಳಿ ಸಂಭವಿಸಿದ್ದು,...