Posts Slider

Karnataka Voice

Latest Kannada News

ರಾಜ್ಯದಲ್ಲಿ 7ಲಕ್ಷಕ್ಕೇರಿದ ಕೊರೋನಾ ಪಾಸಿಟಿವ್ ಸಂಖ್ಯೆ

Spread the love

ರಾಜ್ಯದಲ್ಲಿಂದು 10517 ಪಾಸಿಟಿವ್- 8337 ಗುಣಮುಖ-102 ಸೋಂಕಿತರ ಸಾವು

ರಾಜ್ಯದಲ್ಲಿ ಇಂದು ಮತ್ತೆ 10517 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾ ಪಾಸಿಟಿವ್ ಸಂಖ್ಯೆ 700786 ಕ್ಕೇರಿದೆ. ಇಂದು ಆಸ್ಪತ್ರೆಯಿಂದ  8337  ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ ಗುಣಮುಖರಾದವರ ಸಂಖ್ಯೆ 569947    ಕ್ಕೇರಿದೆ.

ಇಂದಿನ ಹೆಲ್ತ್ ಬುಲೆಟಿನ್ ದಲ್ಲಿ 102 ಸೋಂಕಿತರು ಸಾವಿಗೀಡಾಗಿದ್ದು, ಇಲ್ಲಿಯವರೆಗೆ ಕೊರೋನಾ ಪಾಸಿಟಿವ್ ನಿಂದ ಒಟ್ಟು 9891 ಸೋಂಕಿತರು ತೀರಿಕೊಂಡಿದ್ದಾರೆ.

ಪ್ರತಿ ಜಿಲ್ಲೆಯ ಮಾಹಿತಿ ಇಲ್ಲಿದೆ ನೋಡಿ..


Spread the love

Leave a Reply

Your email address will not be published. Required fields are marked *