ಸಚಿನ ಚೆಲವಾದಿ, ಸೋಮಶೇಖರ ಜುಟ್ಟಲ, ಎಂ.ದಿವಾಕರ ಸೇರಿ 30 ಇನ್ಸಪೆಕ್ಟರ್ಗಳಿಗೆ ಪ್ರಮೋಷನ್…

ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯು 30 ಪೊಲೀಸ್ ಇನ್ಸಪೆಕ್ಟರ್ಗಳಿಗೆ ಪ್ರಮೋಷನ್ ನೀಡಿ ಆದೇಶ ಹೊರಡಿಸಿದ್ದು, ಅವರಿನ್ನೂ ಡಿವೈಎಸ್ಪಿ (ಎಸಿಪಿ) ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಚಿನ್ ಚೆಲವಾದಿ, ಸೋಮಶೇಖರ ಜುಟ್ಟಲ, ನವಲಗುಂದದಲ್ಲಿ ಕರ್ತವ್ಯ ನಿರ್ವಹಿಸಿದ್ದ ದಿವಾಕರ ಎಂ ಅವರಿಗೂ ಪ್ರಮೋಷನ್ ನೀಡಲಾಗಿದೆ.