Posts Slider

Karnataka Voice

Latest Kannada News

ರಾಜ್ಯ ಸರಕಾರಿ ನೌಕರರ “ಮತದಾರರ ಪಟ್ಟಿ” ಮರೆ ಮಾಚುತ್ತಿರುವ ಧಾರವಾಡ ಘಟಕ… ಷಡಾಕ್ಷರಿಯವರೇ ಕಣ್ಣು ತೆರೆದು ನೋಡಿ…

1 min read
Spread the love

ಧಾರವಾಡ: ರಾಜ್ಯ ಸರ್ಕಾರಿ ಜಿಲ್ಲಾ ನೌಕರರ ಘಟಕ ಇಲ್ಲಿಯವರೆಗೂ ರಾಜ್ಯ ಸರ್ಕಾರಿ ನೌಕರರ ಮತದಾರರ ಪಟ್ಟಿ ಪ್ರಕಟಿಸದೆ ನೌಕರರ ಕಣ್ಣಲ್ಲಿ ಮಣ್ಣು ಎರುಚುವ ಹೀನ ಕೃತ್ಯ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ.


ರಾಜ್ಯ ಸಂಘದವರು ದಿ. 03-06-24 ರಂದು ಹೊರಡಿಸಿರುವ ಮತದಾರರ ಪಟ್ಟಿ ನೋಟಿಸನಲ್ಲಿ ತಾಲೂಕ ಮತ್ತು ಜಿಲ್ಲಾ ಘಟಕಗಳಿಗೆ ಮತದಾರರ ಕರಡು ಪ್ರತಿ ಪ್ರಕಟಸಲು ದಿ. 08-06-2024 ರಿಂದ 30-06-2024 ರವೆರೆಗೆ ಅವಧಿ ನಿಗದಿಪಡಿಸಿದ್ದು, ದಿ 01-07-2024 ರಂದು ಮತದಾರರ ಪಟ್ಟಿ ಪ್ರಕಟಿಸಲು ಹಾಗೂ ದಿ.10-07-2024ರವೆರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ನಿಗದಿಪಡಿಸಲಾಗಿತ್ತು.

ಆದರೆ, ಧಾರವಾಡ ಜಿಲ್ಲಾ ಸಂಘದವರು ಇಲ್ಲಿಯವರೆಗೆ ಮತದಾರರ ಪಟ್ಟಿ ಪ್ರಕಟಿಸದೆ ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಲು ಹೋರಟಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈಗಲಾದರೂ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಎಚ್ಚೆತ್ತುಕೊಂಡು ಧಾರವಾಡ ಕಡೆ ಕಣ್ಣು ಬಿಡುವರೆ ಎಂದು ಪ್ರಶ್ನಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed