Posts Slider

Karnataka Voice

Latest Kannada News

ಧಾರವಾಡದ “ಹೆಡ್ ಸಪ್ಲಾಯರ್”ನಿಂದ “ಅಸಲಿ ಕುಡುಕರ” ಅಂತರಂಗ ’90ml’ ಬಹಿರಂಗ…

1 min read
Spread the love

ಧಾರವಾಡ: ಮದ್ಯ ಸೇವನೆ ದೇಹಕ್ಕೆ ಹಾನಿಕರವೆಂದು ಗೊತ್ತಿದ್ದರೂ ದಿನವೂ ಬಾರ್‌ಗೆ ಹೋಗುವ ರೆಗ್ಯುಲರ್ ಕುಡುಕರಿಗೆ ಹೆಡ್‌ಸಪ್ಲಾಯರ್‌ನೊಬ್ಬ ಬಹಿರಂಗವಾಗಿ ಕುಡುಕರ ಅಂತರಂಗಕ್ಕೆ ಘಾಸಿ ಮಾಡಿರುವ ಸ್ಟೇಟ್‌ಸ್ (ರೀಲ್ಸ್) ವೈರಲ್ ಆಗಿದೆ.

ಧಾರವಾಡದ ಬಾರ್‌ವೊಂದರ ಗೋವಿಂದಪ್ಪ ಎಂಬಾತನೇ ಇಂತಹದೊಂದು ಸ್ಟೇಟ್‌ಸ್ ಇಟ್ಟುಕೊಂಡಿದ್ದಾನೆ. ಅದರಲ್ಲಿ ಆತ ‘ಬಾರ್‌ಗೆ ಬಂದಾಗ ಮರ್ಯಾದೆಯಿಂದ ಗೋವಿಂದಣ್ಣ ಅಂತಾ ಕರಿತೀರಾ, ಒಂದು ಕ್ವಾಟರ್ ಕುಡಿದ ಮೇಲೆ ಲೇ ಗೋವಿಂದ ಬಾರೋ ಅಂತೀರಾ.. ಹೀಗೆ ಸಾಗತ್ತೆ ಆತನ ಬರವಣಿಗೆ.

ಇಷ್ಟೇಲ್ಲ ಮುಗಿದ ಮೇಲೆ ಸ್ವಲ್ಪ ಹಣ ಹೆಚ್ಚಿಗೆ ತೆಗೆದುಕೊಂಡು ಬನ್ನಿ. ದರ ಹೆಚ್ಚಾಗಿದೆ ಎಂಬುದನ್ನ ಹೇಳಲು ಗೋವಿಂದಪ್ಪ ಮರೆತಿಲ್ಲ.


Spread the love

Leave a Reply

Your email address will not be published. Required fields are marked *