Posts Slider

Karnataka Voice

Latest Kannada News

ಹೊಸ ಲುಕ್ ನಲ್ಲಿ ‘ವಿನಯ ಕುಲಕರ್ಣಿ’- ಹೆಂಗೀವೆ ಗೊತ್ತಾ ಅಪರೂಪದ ಭಾವಚಿತ್ರಗಳು…!

Spread the love

ಬೆಂಗಳೂರು: ಮಾಜಿ ಸಚಿವ ವಿನಯ ಕುಲಕರ್ಣಿಯವರ ಹೊಸ ಲುಕ್ ನ ಭಾವಚಿತ್ರಗಳು ಹೊರಗೆ ಬಂದಿದ್ದು, ಜನನಾಯಕ ಹೊಸ ರೂಪ ನೋಡಿ, ಅಭಿಮಾನಿಗಳು ಫಿದಾ ಆಗಿದ್ದಾರೆ.

ವಿನಯ ಕುಲಕರ್ಣಿಯವರ ಹೊಸ ಲುಕ್ ಇಲ್ಲಿದೆ ನೋಡಿ..

ಮಾಜಿ ಸಚಿವ ವಿನಯ ಕುಲಕರ್ಣಿ, ನಾಳೆ ಸವದತ್ತಿಯಲ್ಲಿ ವಿಧಾನಪರಿಷತ್ ಚುನಾವಣೆಯ ಪ್ರಚಾರ ಸಭೆಯನ್ನ ಹಮ್ಮಿಕೊಂಡಿದ್ದು, ಸದಸ್ಯರು ಭಾಗವಹಿಸಲಿದ್ದಾರೆ. ಆ ಕಾರ್ಯಕ್ರಮದ ಮುನ್ನಾ ದಿನ, ವಿನಯ ಕುಲಕರ್ಣಿಯವರ ಹೊಸ ಲುಕ್ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಪುಳಕ ಮೂಡಿಸಿದೆ.


Spread the love

Leave a Reply

Your email address will not be published. Required fields are marked *