Posts Slider

Karnataka Voice

Latest Kannada News

Month: February 2021

ಬೆಳಗಾವಿ: ಕೆಎಲ್ಇ ಸಂಸ್ಥೆಯ ಶ್ರೀ ಜಗದ್ಗುರು ಗಂಗಾಧರ ಶಿಕ್ಷಕರ ತರಬೇತಿ ಸಂಸ್ಥೆ ಹುಬ್ಬಳ್ಳಿಯ 1984-85 ರ ಬ್ಯಾಚಿನ ಗೆಳೆಯರ ಹಬ್ಬವನ್ನು ರಾಮದುರ್ಗ ನಗರದ ಕರ್ನಾಟಕ  ರಾಜ್ಯ ಸರ್ಕಾರಿ...

ಹುಬ್ಬಳ್ಳಿ: ವಿದ್ಯಾರ್ಥಿಗಳು  ಜೀವನದ ಉನ್ನತ ಗುರಿಗಳನ್ನು ಸಾಧಿಸಲು ಸತತ ಶ್ರದ್ಧೆಯಿಂದ ಅಧ್ಯಯನ ಕೈಗೊಂಡು, ಸದಾ ಕಾಲ ಗುರುಗಳಿಗೆ ವಿಧೆಯರಾಗಿದ್ದು‌, ಅವರ ನೆರಳಿನಲ್ಲಿ ಬದುಕಿನ ನೆಲೆ ಕಾಣಬೇಕೆಂದು  ತಾಲೂಕಾ...

ಹುಬ್ಬಳ್ಳಿ: ಅತ್ಯಾಚಾರವೊಂದರಲ್ಲಿ ಸಿಲುಕಿಕೊಂಡು ಜೈಲು ಪಾಲಾಗಿದ್ದ ವ್ಯಕ್ತಿಯೋರ್ವ ಪದೇ ಪದೇ ತಪ್ಪಿಸಿಕೊಂಡು, ಕಾವಲಿಗಿದ್ದ ಪೊಲೀಸರ ನೌಕರಿ ಕಳೆಯುತ್ತಿದ್ದ ವ್ಯಕ್ತಿಯನ್ನೂ ಕಡೆಗೂ ಬಂಧಿಸುವಲ್ಲಿ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ....

ಧಾರವಾಡ: ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ಪರವಾಗಿ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆಯ ದಿನಾಂಕ...

ಧಾರವಾಡ: ಭಾರತೀಯ ಜನತಾ ಪಕ್ಷದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆಯನ್ನ ಮುಂದೂಡಿ ಆದೇಶ...

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ವೇಳಾ ಪಟ್ಟಿ ಪ್ರಕಟವಾಗಿದೆ. ಬಹು ದಿನಗಳಿಂದ ಶಿಕ್ಷಕರು ಕಾಯುತ್ತಿದ್ದ ವರ್ಗಾವಣೆ ವೇಳಾಪಟ್ಟಿ ಅಧಿಸೂಚನೆಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ....

ಧರ್ಮಶಾಲಾ: ಖಾಸಗಿ ಬಂಗ್ಲೆಯಲ್ಲಿ ಬಾಲಿವುಡ್ ನಟ ಆಸೀಫ್ ಬಾಸ್ರಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಹಿಮಾಚಲಪ್ರದೇಶದಲ್ಲಿ ನಡೆದಿರುವ ಘಟನೆಯಿಂದ ಬಾಲಿವುಡ್ ಮತ್ತಷ್ಟು ಹೈರಾಣಾಗಾಗಿದೆ. ಧರ್ಮಶಾಲಾದ...

ವಿಜಯಪುರದ ಖಾಸಗಿ ಆಸ್ಪತ್ರೆಯಿಂದ ಬೇರೆ ಕಡೆ ಆಸ್ಪತ್ರೆಗೆ ಶಿಫ್ಟ್ ಆಗಿರುವ ಮಹಾದೇವ ಸಾವುಕಾರ ಅಲಿಯಾಸ್ ಮಹಾದೇವ ಬೈರಗೊಂಡನ ಸ್ಥಿತಿ ಮತ್ತಷ್ಟು ಕ್ಲಿಷ್ಟವಾಗಿದೆ ವಿಜಯಪುರ: ಭೀಮಾತೀರದ ಮಹಾದೇವ ಸಾಹುಕಾರನ...

ಹುಬ್ಬಳ್ಳಿ: ತನ್ನ ಹೆಂಡತಿಯ ಕೈ ಹಿಡಿದು ಎಳೆದ ಪ್ರಕರಣ ನಡೆದು ಆರು ತಿಂಗಳ ನಂತರ ಎದುರಿಗೆ ಸಿಕ್ಕ ಗೆಳೆಯನಿಗೆ ಚಾಕು ಹಾಕಿ, ಪರಾರಿಯಾದ ಘಟನೆ ವಿದ್ಯಾನಗರದ ಲೋಕಪ್ಪನ...

ವಿಜಯಪುರ: ಖಾಸಗಿ ಬಸ್ ಚಾಲಕರು ಒಬ್ಬರನ್ನು ಒಬ್ಬರು ಓವರ್ ಟೇಕ್ ಮಾಡಲು ಹೋಗಿ ಖಾಸಗಿ ಬಸ್ ಗೆ ಮತ್ತೊಂದು ಖಾಸಗಿ ಬಸ್ ಹಿಂಬದಿಯಿಂದ ಡಿಕ್ಕಿಯಾಗಿರುವ ಘಟನೆ ವಿಜಯಪುರ...