Posts Slider

Karnataka Voice

Latest Kannada News

Month: February 2021

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಿವೃತ್ತ ಪ್ರಾಂಶುಪಾಲರನ್ನ ಹತೈಗೈದ ಘಟನೆ ಲಿಂಗರಾಜನಗರದ ಕಟ್ಟಿ ಮಂಗಳಮ್ಮ ದೇವಸ್ಥಾನ ಬಳಿಯಿರುವ ನಿವಾಸದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ನಿವೃತ್ತ ಪ್ರಾಂಶುಪಾಲ...

ಹುಬ್ಬಳ್ಳಿ: ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಧಾನಿ ಕಾಲೋನಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನ ವಿಳಾಸ ಕೇಳುವ ನೆಪದಲ್ಲಿ ನಿಲ್ಲಿಸಿ ಮಾತನಾಡುತ್ತಲೇ ಆತನ ಕೊರಳಲ್ಲಿದ್ದ ಸರವನ್ನ ದೋಚಿಕೊಂಡು ಪರಾರಿಯಾದ...

ಸಂತೋಷ ಜಿ.ಎಸ್ ಹೆಂಡತಿ ಲತಾಳೊಂದಿಗೆ ಕೌಟುಂಬಿಕ ಕಲಹ ಏರ್ಪಟ್ಟ ನಂತರ ಸಂತೋಷ, ಲತಾರ ಕುಟುಂಬದೊಂದಿಗೆ ಶತ್ರುತ್ವ ಬೆಳೆಸಿಕೊಂಡಿದ್ದ. ಪದೇ ಪದೇ ಚಾಕು ಹಿಡಿದುಕೊಂಡು ಅಲೆದಾಡುತ್ತಿದ್ದ. ಇವತ್ತು ಅದೇ...

ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಆರ್.ಕುಬೇರಪ್ಪ ಪರವಾಗಿ ನವಲಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಭರ್ಜರಿ ಪ್ರಚಾರ...

ಧಾರವಾಡ: ಕೊರೋನಾ ಮಹಾಮಾರಿಯ ತಾಂಡವ ನೃತ್ಯ ಮುಂದುವರೆದಿದ್ದು, ಬಡವರು ಬದುಕುವುದೇ ಕಷ್ಟ ಎನ್ನುತ್ತಿರುವಾಗ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ಲೇಟ್ ಫೀ ಎಂದು ಹಣವನ್ನ ಪೀಕುತ್ತಿವೆ. ಇದು ನ್ಯಾಯವಾ.....

ಹುಬ್ಬಳ್ಳಿ: ವಾಣಿಜ್ಯನಗರದಲ್ಲಿನ ಗೃಹ ಸಚಿವರ ನಿವಾಸದಿಂದ ಕೆಲವೇ ಅಂತದರಲ್ಲಿರುವ ಲಿಂಗರಾಜನಗರದ ಮನೆಯಲ್ಲಿ ಕಾನೂನು ವಿಶ್ವವಿದ್ಯಾಲಯದ ಪ್ರಾಂಶುಪಾಲರ ಕುಟುಂಬವನ್ನ ಸರ್ವನಾಶ ಮಾಡಲು ಬಂದಿದ್ದ ಆರೋಪಿಯ ಭಾವಚಿತ್ರ ಕರ್ನಾಟಕವಾಯ್ಸ್.ಕಾಂಗೆ ಲಭ್ಯವಾಗಿದೆ....

ಬಳ್ಳಾರಿ: ಸತತ 25 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೋರ್ವರು ಹಿರಿಯ ಅಧಿಕಾರಿಗಳ ನೋವಿನ ಮಾತನ್ನ ಕೇಳಿ, ಬೇಸರದಿಂದ ರಾಜೀನಾಮೆ ಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಳ್ಳಾರಿ...

ಧಾರವಾಡ: ಕಳೆದ 6 ವರ್ಷಗಳಿಂದ ಕವಿವಿಯಲ್ಲಿ ನೇಮಕಾತಿಗಳು ನಡೆದಿಲ್ಲ. ಕೆಇಎ ಮೂಲಕ ನೇಮಕಾತಿಗಳು ನಡೆಯುವುದನ್ನು ನಿಲ್ಲಿಸಿ ಉತ್ತರ ಕರ್ನಾಟಕ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಮನವಿಯನ್ನ ನೀಡಲು...

ರಾಯಚೂರು: ಸುಮಾರು ಹದಿನೈದರಿಂದ ಹದಿನಾರು ವರ್ಷದ ಬಾಲಕನ ಕೈ ಕಾಲು ಕಟ್ಟಿ ಕೊಲೆ ಮಾಡಲಾಗಿದ್ದು, ಆ ಶವವಿಂದು ಮಸ್ಕಿ ಪಟ್ಟಣದ ಸಮೀಪದಲ್ಲಿರುವ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ತೇಲಿ...

ಹುಬ್ಬಳ್ಳಿ: ನಗರದ ವಲ್ಲಭಾಯಿನಗರದ ಸಮೀಪ ಅಫೀಮನ್ನ ಮಾರಾಟ ಮಾಡುತ್ತಿದ್ದ ನಾಲ್ವರನ್ನೂ ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ನಿದ್ರಾಜನಕ ವಸ್ತುವನ್ನ ವಶಕ್ಕೆ ಪಡೆದಿದ್ದಾರೆ. ನಾಲ್ವರು ಆರೋಪಿಗಳು ಮೂಲತಃ...