ಹುಬ್ಬಳ್ಳಿ: ಸಾರ್ವಜನಿಕರು ಜಾಗೃತೆ ವಹಿಸದೇ ಕೊರೋನಾವನ್ನ ತಡೆಗಟ್ಟಲು ಸಾಧ್ಯವಿಲ್ಲ ಎಂಬುದನ್ನ ತಿಳಿ ಹೇಳುವುದಕ್ಕೆ ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಯ ಪಿಎಸೈ ಬೆಳಿಗ್ಗೇನೆ ಚೆನ್ನಮ್ಮ ವೃತ್ತದಲ್ಲಿ ಬಂದು ನಿಂತಿದ್ದರು....
Day: February 11, 2021
ಬೆಂಗಳೂರು: ಇದೇ ಮೊದಲ ಬಾರಿಗೆ ರೈತರ ಹೆಸರಿನಲ್ಲಿ ನಕಲಿ ಬಿಲ್ ತಯಾರಿಸಿ ಸೊಸೈಟಿಗಳ ಜೊತೆ ಶಾಮೀಲಾಗಿ ಯೂರಿಯಾ ರಸಗೊಬ್ಬರ ಅಭಾವ ಸೃಷ್ಟಿ ಮಾಡುತ್ತಿದ್ದ ದೊಡ್ಡಜಾಲವೊಂದು ಪತ್ತೆಯಾಗಿದೆ. ಕೋಲಾರ...
ಈ-ಟಿವಿ ಆಫೀಸ್ ಬಾಯ್ ಆಗಿದ್ದ ನಾರಾಯಣಗೌಡ ಪಾಟೀಲನ ತಂದೆ ಮಲ್ಲನಗೌಡ ಪಾಟೀಲ 2011ರಲ್ಲೇ ತೀರಿಕೊಂಡಿದ್ದಾರೆ. ತಾಯಿ ಮಹಾದೇವಿ ಮುರಗೋಡದಲ್ಲಿದ್ದಾರೆ. ಪತ್ನಿ ಪೂಜಾ ಹಾಗೂ ಮಗಳು ಧಕ್ಷೀತಾ ಜೊತೆ...
ವಿಜಯಪುರ: ಹಳ್ಳವೊಂದು ದಾಟಲು ಹೋಗಿ ವ್ಯಕ್ತಿಯೋರ್ವ ಕೊಚ್ಚಿಕೊಂಡು ಹೋಗಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ನಡೆದಿದೆ. ಶಿವಪುತ್ರ ನಾಟೀಕರ (40) ಹಳ್ಳದಲ್ಲಿ ಕೊಚ್ಚಿಕೊಂಡು...
ದಾವಣಗೆರೆ: ವಿದ್ಯಾಗಮ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ ಶಿಕ್ಷಕರುಗಳು ಕಡ್ಡಾಯವಾಗಿ ಕೋವಿಡ್-19 ತಪಾಸಣೆಗೆ ಒಳಗಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರ ಆದೇಶ ಹೊರಡಿಸಿದ್ದಾರೆ. ಕೋವಿಡ್-19...
ತೆಲಂಗಾಣ: ತಮ್ಮದೇ ಕೆಲಸದಿಂದ ದೇಶವ್ಯಾಪಿ ಹೆಸರು ಮಾಡಿರುವ ಐಪಿಎಸ್ ಅಧಿಕಾರಿಯೋರ್ವರು ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿ ಓರ್ವ ಪೇದೆಯಂತೆ ಕೆಲಸ ಮಾಡುತ್ತಿರುವುದು ರಾಜ್ಯದ ಗಮನ ಸೆಳೆದಿದ್ದು, ಹಿರಿಯ ಅಧಿಕಾರಿಯ...
ಧಾರವಾಡ: ಅತ್ಯಾಚಾರವೆಸಗುವ ದುಷ್ಕರ್ಮಿಗಳನ್ನ ಬಂಧಿಸಿ, ಅವರ ಜನನಾಂಗವನ್ನ ಕತ್ತರಿಸಬೇಕೆಂದು ಶ್ರೀ ಬಸವಪ್ರಕಾಶ ಸ್ವಾಮೀಜಿಗಳು ಧಾರವಾಡದಲ್ಲಿ ಹೇಳಿದರು. ನಮ್ಮ ರಾಜ್ಯದಲ್ಲಿ ಪದೇ ಪದೇ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವಾಗುತ್ತಿರುವುದು...
ವಿಜಯಪುರ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸೇತುವೆ ಹಾಗೂ ಹಳ್ಳ ಜಿಲ್ಲಾಧ್ಯಂತ ತುಂಬಿ ಹರಿಯುತ್ತಿದ್ದು, ಇನ್ನೂ ಹರಿಯುತ್ತಿರುವ ಹಳ್ಳದಲ್ಲೇ ಸಾಹಸ ಪ್ರದರ್ಶಿಸಿ ಹರಿಯುತ್ತಿರುವ ಹಳ್ಳದಲ್ಲೇ...
ಧಾರವಾಡ: ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯ ಬುಲಗಕ್ಕಿ ಗ್ರಾಮದಲ್ಲಿ ದಲಿತ ಯುವತಿಯ ಮೇಲೆ ನಡೆದ ಅಮಾನುಷ ಕೃತ್ಯವನ್ನ ಖಂಡಿಸಿ ಧಾರವಾಡ ಜಿಲ್ಲೆಯ ವಿವಿಧ ದಲಿತ ಸಂಘ-ಸಂಸ್ಥೆಗಳ ಒಕ್ಕೂಟ ಅಕ್ಟೋಬರ್...
ಹುಬ್ಬಳ್ಳಿ: ಮನೆ ಮಾಲಿಕತ್ವದ ಹೊಟೇಲ್ ನಲ್ಲಿ ಕಾರ್ಯನಿರ್ವಹಿಸುತ್ತಲೇ ಮನೆ ಮನೆಗೆ ಪೇಪರ್ ಹಾಕುತ್ತಿದ್ದ ಯುವಕನೋರ್ವ ತಾನಿಷ್ಟಪಟ್ಟ ಕ್ಷೇತ್ರದಲ್ಲೇ ಬೆಳೆದು ಇದೀಗ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನ ಪಡೆಯುತ್ತಿರುವುದು ಸಂತೋಷದ...