Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಮತ್ತೆ 19ಪ್ರಕರಣ: ಓರ್ವ ವ್ಯಕ್ತಿ ಮರಣೋತ್ತರ ಕೋವಿಡ್ ದೃಢ

1 min read
Spread the love

ಧಾರವಾಡ: ರಕ್ತವಾಂತಿ ಖಾಯಿಲೆಗೆ ಶಸ್ತ್ರ ಚಿಕಿತ್ಸೆಗಾಗಿ ಹುಬ್ಬಳ್ಳಿ ತಾಲೂಕು ಛಬ್ಬಿಯ 73 ವರ್ಷದ ವ್ಯಕ್ತಿ ಜೂನ್ 22 ರಂದು ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದರು. 24 ರಂದು ಮೃತಪಟ್ಟಿದ್ದರು, ಶಸ್ತ್ರಚಿಕಿತ್ಸೆಗೆ ಮುನ್ನ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಮೃತ ವ್ಯಕ್ತಿಯಲ್ಲಿ ಕೋವಿಡ್ ದೃಢಪಟ್ಟಿದೆ.

ಧಾರವಾಡ: 19ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ
ಒಟ್ಟು 293 ಕ್ಕೇರಿದ ಪ್ರಕರಣಗಳ ಸಂಖ್ಯೆ
ಇದುವರೆಗೆ 159 ಜನ ಗುಣಮುಖ ಬಿಡುಗಡೆ
129 ಸಕ್ರಿಯ ಪ್ರಕರಣಗಳು

ಜಿಲ್ಲೆಯಲ್ಲಿ ಇಂದು 19 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .ಒಟ್ಟು ಪ್ರಕರಣಗಳ ಸಂಖ್ಯೆ 259ಕ್ಕೆ ಏರಿದೆ. ಇದುವರೆಗೆ 159 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 129 ಪ್ರಕರಣಗಳು ಸಕ್ರಿಯವಾಗಿವೆ.
ಐವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
DWD 275 – ಪಿ- 11392 (40 ವರ್ಷ, ಪುರುಷ)
DWD – 276 ಪಿ- 11393 (43 ವರ್ಷ, ಪುರುಷ)
DWD 277 ಪಿ-11394 ( 44 ವರ್ಷ, ಮಹಿಳೆ)
DWD 278 ಪಿ -11395 (14 ವರ್ಷ, ಬಾಲಕ)
DWD 279 ಪಿ -11396 (38 ವರ್ಷ, ಮಹಿಳೆ)
DWD 280 ಪಿ -11397(30 ವರ್ಷ, ಮಹಿಳೆ)
DWD 281 ಪಿ -11398 (56 ವರ್ಷ, ಪುರುಷ)
DWD 282 ಪಿ -11399 (31 ವರ್ಷ, ಪುರುಷ)
DWD 283 ಪಿ -11400 (54 ವರ್ಷ, ಮಹಿಳೆ)
DWD 284 ಪಿ -11401 ( 35 ವರ್ಷ, ಪುರುಷ )
DWD 285 ಪಿ -11402 ( 23 ವರ್ಷ, ಪುರುಷ)
DWD 286 ಪಿ -11403 (63 ವರ್ಷ, ಪುರುಷ)
DWD 287 ಪಿ -11404 (66 ವರ್ಷ, ಮಹಿಳೆ)
DWD 288 ಪಿ -11405 (34 ವರ್ಷ ಮಹಿಳೆ)
DWD 289 ಪಿ -11406 ( 73 ವರ್ಷ, ಪುರುಷ)
DWD 290 ಪಿ -11407 (29 ವರ್ಷ ಪುರುಷ)
DWD 291 ಪಿ -11408 (47 ವರ್ಷ,ಮಹಿಳೆ)
DWD 292 ಪಿ -11409 (54 ವರ್ಷ, ಪುರುಷ)
DWD 293 ಪಿ -11410 (65 ವರ್ಷ, ಮಹಿಳೆ)


Spread the love

Leave a Reply

Your email address will not be published. Required fields are marked *

You may have missed