ಕ್ರೀಡಾ ಪ್ರಾಧಿಕಾರಕ್ಕೆ “ವಿನೋದ ಅಸೂಟಿ” ನೇಮಕ- ಮಸೀದಿಗಳಲ್ಲಿ ಸಿಹಿ ಹಂಚಿದ ಸಮುದಾಯ…!!!

ನವಲಗುಂದ: ಯುವ ಕಾಂಗ್ರೆಸ್‌ನ ಧಾರವಾಡ ಜಿಲ್ಲಾಧ್ಯಕ್ಷ ವಿನೋದ ಅಸೂಟಿ ಅವರನ್ನ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಜನರು ಪಟ್ಟಣದ ಹತ್ತು ಮಸೀದಿಗಳಲ್ಲಿ ಸಿಹಿ ಹಂಚಿ ಸಂತಸವ್ಯಕ್ತಪಡಿಸಿದರು.
ಮುಸ್ಲಿಂ ಸಮಾಜದ ಜೊತೆ ನಿಕಟ ಸಂಪರ್ಕ ಹೊಂದಿರುವ ವಿನೋದ ಅಸೂಟಿಯವರು, ಕಾಳಜಿಯನ್ನ ಹೊಂದಿದ್ದಾರೆಂದು ಸಮುದಾಯದ ಜನರು ಸಂತಸ ಹಂಚಿಕೊಂಡರು.
ವೀಡಿಯೋ…
ಪಟ್ಟಣದ ಹತ್ತು ಮಸೀದಿಗಳಲ್ಲಿ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.