ಹಳೇಹುಬ್ಬಳ್ಳಿ ಗಲಾಟೆ: ಓರ್ವ ಹಿಂದು ಸೇರಿ ನಾಲ್ವರಿಂದ ಶ್ಯುರಿಟಿ- ಮೂರು ಜೈಲಿಂದ ಇಂದು ಬಿಡುಗಡೆ: ಅಂಜುಮನ್ ಅಧ್ಯಕ್ಷ ಹಿಂಡಸಗೇರಿ ಟೀಂ “ಗ್ರೇಟ್ ವರ್ಕ್”…

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಾಟೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ಜೈಲು ಪಾಲಾಗಿದ್ದವರಿಗೆ ಇಂದು ಬಿಡುಗಡೆಯಾಗಲಿದ್ದು, ಹೊಸದಾಗಿ ಅಸ್ತಿತ್ವಕ್ಕೆ ಬಂದ ಅಂಜುಮನ್ ಸಂಸ್ಥೆ ಎಲ್ಲ ವ್ಯವಸ್ಥೆಯನ್ನ ಮಾಡಿದೆ ಎಂದು ಮಾಜಿ ಸಚಿವರು ಆಗಿರುವ ಹಾಲಿ ಅಂಜುಮನ್ ಅಧ್ಯಕ್ಷ ಎ.ಎಂ.ಹಿಂಡಸಗೇರಿ ಹೇಳಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಆರೋಪಿಗಳಿಗೆ ಜಾಮೀನು ಸಿಕ್ಕರೂ ಶ್ಯುರಿಟಿ ಸಂಬಂಧಿಸಿದಂತೆ ತೊಂದರೆ ಆರಂಭವಾಗಿತ್ತು. ಅದನ್ನ ಸರಿಪಡಿಸಲಾಗಿದ್ದು ವೆಂಕಟೇಶ ಎಂಬ ಹಿಂದು ವ್ಯಕ್ತಿಯೋರ್ವ ಸೇರಿದಂತೆ ನಾಲ್ವರು ಶ್ಯುರಿಟಿ ನೀಡಿದ್ದಾರೆಂದು ಮಾಹಿತಿಯನ್ನ ನೀಡಿದ್ದಾರೆ.